Pic credit - Instagram

Author: Rajesh Duggumane

ಬಿಗ್ ಬಾಸ್ ಮನೆಯಲ್ಲಿ ಮೊದಲ ಮಹಿಳಾ ಕ್ಯಾಪ್ಟನ್ ಸ್ಪಂದನಾ 

05 Dec 2025

ಬಿಗ್ ಬಾಸ್ 

ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾ ಅವರು ಕ್ಯಾಪ್ಟನ್ ಆಗಿದ್ದಾರೆ. ಅಭಿಷೇಕ್ ಕೂಡ ಜೊತೆಯಾಗಿದ್ದಾರೆ. 

ಡಬಲ್ 

ಈ ವಾರ ಡಬಲ್ ಕ್ಯಾಪ್ಟನ್. ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಬಿಗ್ ಬಾಸ್ ಕ್ಯಾಪ್ಟನ್ ಆಗಿದ್ದಾರೆ. 

ಗಾಯ 

ಸ್ಪಂದನಾ ಅವರು ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. 

ಟಾಸ್ಕ್ ಆಡುವಾಗ 

ಟಾಸ್ಕ್ ಆಡುವಾಗ ಅವರ ಕಾಲಿಗೆ ಪೆಟ್ಟಾಗಿದೆ. ಏನೂ ಮಾಡದೆಯೇ ಅವರು ಕ್ಯಾಪ್ಟನ್ ಆದರು. 

ಅವರ ಪರವಾಗಿ 

ಸ್ಪಂದನಾ ಪರವಾಗಿ ಚೈತ್ರಾ ಕುಂದಾಪುರ ಟಾಸ್ಕ್ ಆಡಿದರು. ಅವರು ಗೆದ್ದರು. 

ನಾಮಿನೇಟ್ 

ಈ ವಾರ ಸ್ಪಂದನಾ ಅವರು ನಾಮಿನೇಟ್ ಆಗಿದ್ದಾರೆ. ಅವರು ಕಡಿಮೆ ವೋಟ್ ಪಡೆದು ಹೊರ ಹೋದರು. 

ನಟಿ 

ಧಾರಾವಾಹಿಗಳಲ್ಲಿ ಸ್ಪಂದನಾ ಅವರು ನಟಿಸಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆದಿದ್ದಾರೆ.