Pic credit - Instagram

Author: Rajesh Duggumane

ಗಿಲ್ಲಿಗೆ ಬಿಗ್ ಬಾಸ್​ ಅಲ್ಲಿ ಹೆಚ್ಚಾದ್ರು  ವೈರಿಗಳು 

09 Dec 2025

ಬಿಗ್ ಬಾಸ್ 

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಅವರ ಆಟದ ವೈಖರಿ ಅನೇಕರಿಗೆ ಇಷ್ಟ ಆಗುತ್ತಾ ಇದೆ. 

ಒಂಟಿ ಆಟ 

ಗಿಲ್ಲಿ ನಟ ಅವರು ಯಾವಾಗಲೂ ಒಬ್ಬಂಟಿಯಾಗಿ ಆಟ ಆಡಲು ಇಷ್ಟಪಡುತ್ತಾರೆ. 

ಎಲ್ಲರಿಗೂ ಟಾಂಗ್ 

ಎಲ್ಲರಿಗೂ ಟಾಂಗ್ ಕೊಡೋದ್ರಲ್ಲಿ ಗಿಲ್ಲಿ ನಟ ಅವರದ್ದು ಎತ್ತಿದ ಕೈ. ಇದಕ್ಕೆ ಯಾವುದೇ ಹಿಂಜರಿಕೆ ಇಲ್ಲ. 

ನಾಮಿನೇಟ್ 

 ಈ ವಾರ ಅನೇಕರು ಗಿಲ್ಲಿ ಹೆಸರನ್ನು ತೆಗೆದುಕೊಂಡು ನಾಮಿನೇಟ್ ಮಾಡಿದ್ದಾರೆ. 

ಸ್ಟ್ರಾಂಗ್ ಸ್ಪರ್ಧಿ 

ಗಿಲ್ಲಿ ಅವರು ಸ್ಟ್ರಾಂಗ್ ಸ್ಪರ್ಧಿ ಎಂಬ ಕಾರಣಕ್ಕೆ ಎಲ್ಲರೂ ಅವರನ್ನು ನಾಮಿನೇಟ್ ಮಾಡುವ ಪ್ರಯತ್ನ ಮಾಡಿದ್ದಾರೆ. 

ವಿನ್ನರ್ 

ಗಿಲ್ಲಿಯೇ ಈ ಸೀಸನ್ ವಿನ್ನರ್ ಎಂದು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. 

ಭರ್ಜರಿ ಸ್ಪರ್ಧೆ 

ಗಿಲ್ಲಿಗೆ ಅನೇಕರು ಕಠಿಣ ಸ್ಪರ್ಧೆ ನೀಡುವ ಕೆಲಸ ಮಾಡುತ್ತಿದ್ದಾರೆ.  ಆದರೆ ಅವರ ಆಟಕ್ಕೆ ಯಾರೂ ಸರಿ ಸಾಟಿಲ್ಲ.