ಬೋಲ್ಡ್ ಡ್ರೆಸ್ ಬಿಟ್ಟು ಸೀರೆಗೆ ಮಾರುಹೋದ ನಟಿ ಮೌನಿ ರಾಯ್.

06 August 2025

Pic credit - instagram

Author: Madankumar

ತಿಳಿ ಗುಲಾಬಿ ಬಣ್ಣದ ಸೀರೆ ಧರಿಸಿ ಮೌನಿ ರಾಯ್ ಮಿಂಚಿದ್ದಾರೆ.

ತಿಳಿ ಗುಲಾಬಿ

Pic credit - instagram

ಬಾಲಿವುಡ್ ಬೆಡಗಿ ಮೌನಿ ರಾಯ್ ಅವರ ಹೊಸ ಫೋಟೋಗಳು.

ಹೊಸ ಫೋಟೋ

Pic credit - instagram

ಸುರ ಸುಂದರಿ ಮೌನಿ ರಾಯ್ ಅವರಿಗೆ ಈಗ 39 ವರ್ಷ ವಯಸ್ಸು.

ವಯಸ್ಸು ಎಷ್ಟು?

Pic credit - instagram

ಕಿರುತೆರೆಯಿಂದ ಜನಪ್ರಿಯತೆ ಪಡೆದು ಸಿನಿಮಾಗೆ ಬಂದ ಬೆಡಗಿ.

ಕಿರುತೆರೆಯಿಂದ

Pic credit - instagram

ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮೌನಿ.

ಬಿಟೌನ್ ಸುಂದರಿ

Pic credit - instagram

ಐಟಂ ಡ್ಯಾನ್ಸರ್ ಆಗಿಯೂ ಮೌನಿ ರಾಯ್ ಅವರಿಗೆ ಬೇಡಿಕೆ ಇದೆ.

ಸೂಪರ್ ಡ್ಯಾನ್ಸರ್

Pic credit - instagram

ಇನ್​ಸ್ಟಾಗ್ರಾಮ್​​ನಲ್ಲಿ ಮೌನಿಗೆ 3.5 ಕೋಟಿ ಫಾಲೋವರ್ಸ್ ಇದ್ದಾರೆ.

3.5 ಕೋಟಿ ಜನ

Pic credit - instagram

ಯಾವಾಗಲೂ ಸುತ್ತಾಡುತ್ತಾ ಜಾಲಿಯಾಗಿ ಕಾಲ ಕಳೆಯುವ ನಟಿ.

ಜಾಲಿ ಜೀವನ

Pic credit - instagram