ರಚಿತಾ ರಾಮ್ ಸಿನಿಮಾ ಜರ್ನಿಗೆ 12 ವರ್ಷ; ಫ್ಯಾನ್ಸ್ ಸಂಭ್ರಮ.

11 May 2025

Pic credit - instagram

Author: Madankumar

ಬುಲ್ ಬುಲ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ರಚಿತಾ ರಾಮ್.

ಬುಲ್ ಬುಲ್

Pic credit - instagram

ರಚಿತಾ ರಾಮ್ ಅವರಿಗೆ ಅವಕಾಶ ನೀಡಿದ್ದು ದರ್ಶನ್​ ತೂಗುದೀಪ.

ದರ್ಶನ್ ಚಾನ್ಸ್

Pic credit - instagram

ಚಿತ್ರರಂಗದಲ್ಲಿ ಯಶಸ್ವಿಯಾಗಿ 12 ವರ್ಷ ಪೂರೈಸಿದ ರಚಿತಾ ರಾಮ್.

12 ವರ್ಷಗಳು

Pic credit - instagram

ಡಿಂಪಲ್ ಕ್ವೀನ್ ರಚಿತಾಗೆ ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ.

ಡಿಂಪಲ್ ಸುಂದ್ರಿ

Pic credit - instagram

ಈಗ ರಚಿತಾ ಅವರಿಗೆ ಪರಭಾಷೆಯಿಂದಲೂ ಅವಕಾಶಗಳು ಸಿಗುತ್ತಿವೆ.

ಅವಕಾಶಗಳು

Pic credit - instagram

ಕೂಲಿ ಸಿನಿಮಾದಲ್ಲಿ ರಜನಿಕಾಂತ್ ಜೊತೆ ನಟಿಸುತ್ತಿರುವ ರಚಿತಾ.

ರಜನಿ ಜತೆ

Pic credit - instagram

ಕನ್ನಡದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ಹೀರೋಯಿನ್.

ಹಿಟ್ ಚಿತ್ರಗಳು

Pic credit - instagram

ರಚಿತಾಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

ಶುಭಾಶಯಗಳು

Pic credit - instagram