51ನೇ ವಯಸ್ಸಿನಲ್ಲೂ ಹದಿಹರೆಯದ ಯುವತಿಯಂತೆ ಕಾಣಿಸುವ ಮಲೈಕಾ.
TV9 Kannada Logo For Webstory First Slide

51ನೇ ವಯಸ್ಸಿನಲ್ಲೂ ಹದಿಹರೆಯದ ಯುವತಿಯಂತೆ ಕಾಣಿಸುವ ಮಲೈಕಾ.

16 April 2025

Pic credit - instagram

Author: Madankumar

51ನೇ ವಯಸ್ಸಿನಲ್ಲೂ ಹದಿಹರೆಯದ ಯುವತಿಯಂತೆ ಕಾಣಿಸುವ ಮಲೈಕಾ.

ನಟಿ ಮಲೈಕಾ ಅರೋರಾ ಅವರ ಫಿಟ್ನೆಸ್ ಕಂಡು ಎಲ್ಲರೂ ಬೆರಗಾಗುತ್ತಾರೆ.

ಮಲೈಕಾ ಅರೋರಾ

Pic credit - instagram

51ನೇ ವಯಸ್ಸಿನಲ್ಲೂ ಹದಿಹರೆಯದ ಯುವತಿಯಂತೆ ಕಾಣಿಸುವ ಮಲೈಕಾ.

ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಹಂಚಿಕೊಂಡ ಮಲೈಕಾ.

ಮಲೈಕಾ ಫೋಟೋ

Pic credit - instagram

51ನೇ ವಯಸ್ಸಿನಲ್ಲೂ ಹದಿಹರೆಯದ ಯುವತಿಯಂತೆ ಕಾಣಿಸುವ ಮಲೈಕಾ.

ಶಿಲಾಬಾಲಿಕೆ ರೀತಿಯಲ್ಲಿ ಮಲೈಕಾ ಅರೋರಾ ಅವರು ಪೋಸ್ ನೀಡಿದ್ದಾರೆ.

ಶಿಲಾಬಾಲಿಕೆಯಂತೆ

Pic credit - instagram

ಮಲೈಕಾ ಅವರ ಫಿಟ್ನೆಸ್​ಗೆ ಯೋಗಾಭ್ಯಾಸ ಮತ್ತು ಜಿಮ್ ಮುಖ್ಯ ಕಾರಣ.​

ಯೋಗ, ಜಿಮ್

Pic credit - instagram

ಹೊಸ ಫೋಟೋಶೂಟ್ ಮೂಲಕ ಮಲೈಕಾ ಅರೋರಾ ಮಿಂಚುತ್ತಾರೆ.

ಮಿಂಚುತ್ತಾರೆ

Pic credit - instagram

ಮಲೈಕಾ ಅರೋರಾ ಅವರಿಗೆ 51 ವರ್ಷ ಆಗಿದೆ ಅಂತ ಯಾರೂ ನಂಬಲ್ಲ.

ಯಾರೂ ನಂಬಲ್ಲ

Pic credit - instagram

ಅರ್ಜುನ್ ಕಪೂರ್ ಜತೆ ಬ್ರೇಕಪ್ ಆದ ಬಳಿಕ ಮಲೈಕಾ ಸಿಂಗಲ್ ಆಗಿದ್ದಾರೆ.

ಸಿಂಗಲ್ ಆಗಿದ್ದಾರೆ

Pic credit - instagram

ಸಿನಿಮಾ, ಜಾಹೀರಾತು ಕ್ಷೇತ್ರದಲ್ಲಿ ಮಲೈಕಾ ಅರೋರಾಗೆ ಬೇಡಿಕೆ ಇದೆ.

ಬೇಡಿಕೆ ಇದೆ

Pic credit - instagram