02 May 2025
Pic credit - instagram
Author: Madankumar
ನಟಿ ಚೈತ್ರಾ ಜೆ. ಆಚಾರ್ ಅವರ ಹೊಸ ಫೋಟೋಗಳು ಇಲ್ಲಿವೆ.
Pic credit - instagram
ಗ್ಲಾಮರಸ್ ಆಗಿ ಚೈತ್ರಾ ಆಚಾರ್ ಅವರು ಪೋಸ್ ನೀಡಿದ್ದಾರೆ.
Pic credit - instagram
ಕನ್ನಡ ಚಿತ್ರರಂಗದಲ್ಲಿ ಸಖತ್ ಜನಪ್ರಿಯತೆ ಗಳಿಸಿರುವ ಚೈತ್ರಾ.
Pic credit - instagram
ಈ ಮೊದಲು ಕೂಡ ಚೈತ್ರಾ ಗ್ಲಾಮರ್ ಅವತಾರ ತಾಳಿದ್ದರು.
Pic credit - instagram
ನಟನೆಯಲ್ಲಿ ತಮ್ಮ ಪ್ರತಿಭೆಯನ್ನು ಚೈತ್ರಾ ಸಾಬೀತು ಮಾಡಿದ್ದಾರೆ.
Pic credit - instagram
ತಮಿಳು ಚಿತ್ರರಂಗದಿಂದಲೂ ಚೈತ್ರಾಗೆ ಅವಕಾಶಗಳು ಬರುತ್ತಿವೆ.
Pic credit - instagram
ಬ್ಲಿಂಕ್, ಟೋಬಿ ಮುಂತಾದ ಗಮನಾರ್ಹ ಚಿತ್ರಗಳಲ್ಲಿ ನಟಿಸಿದ್ದಾರೆ.
Pic credit - instagram
ನಟನೆ ಮಾತ್ರವಲ್ಲದೇ ಗಾಯನದಲ್ಲೂ ಚೈತ್ರಾ ಗಮನ ಸೆಳೆದಿದ್ದಾರೆ.
Pic credit - instagram