ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಚೈತ್ರಾ ಕುಂದಾಪುರ.

09 May 2025

Pic credit - instagram

Author: Madankumar

ಸಂಭ್ರಮ, ಸಡಗರದಿಂದ ಚೈತ್ರಾ ಕುಂದಾಪುರ ಮದುವೆ ನಡೆದಿದೆ.

ಮದುವೆ ಸಂಭ್ರಮ

Pic credit - instagram

ಹೆಚ್ಚೇನೂ ಪ್ರಚಾರ ಇಲ್ಲದೇ ಸಡನ್ ಆಗಿ ಹಸೆಮಣೆ ಏರಿದ ಚೈತ್ರಾ.

ಸಡನ್ ವಿವಾಹ

Pic credit - instagram

ಶ್ರೀಕಾಂತ್ ಕಶ್ಯಪ್ ಜೊತೆ ಚೈತ್ರಾ ಕುಂದಾಪುರ ಮದುವೆ ಆಗಿದ್ದಾರೆ.

ಶ್ರೀಕಾಂತ್ ಕಶ್ಯಪ್

Pic credit - instagram

ಬಾಳ ಬಂಧನಕ್ಕೆ ಕಾಲಿಟ್ಟ ಚೈತ್ರಾಗೆ ಎಲ್ಲರೂ ಅಭಿನಂದನೆ ತಿಳಿಸಿದ್ದಾರೆ.

ಅಭಿನಂದನೆ

Pic credit - instagram

ತಾಳಿ ಕಟ್ಟಿಸಿಕೊಳ್ಳುವಾಗ ಚೈತ್ರಾ ಕುಂದಾಪುರ ಎಮೋಷನ್ ಆಗಿದ್ದರು.

ಎಮೋಷನಲ್

Pic credit - instagram

ಚೈತ್ರಾ ಮದುವೆಗೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು ಆಗಮಿಸಿದ್ದರು.

ಬಿಗ್ ಬಾಸ್ ನಂಟು

Pic credit - instagram

ಬಿಗ್ ಬಾಸ್​ ಶೋನಲ್ಲಿ ಸ್ಪರ್ಧಿಸಿದ ಬಳಿಕ ಚೈತ್ರಾ ಖ್ಯಾತಿ ಹೆಚ್ಚಾಯಿತು.

ಖ್ಯಾತಿ ಹೆಚ್ಚಿತು

Pic credit - instagram

ಚೈತ್ರಾ ದಾಂಪತ್ಯ ಜೀವನ ಸುಖಕರವಾಗಿರಿ ಎಂದು ಫ್ಯಾನ್ಸ್ ಹಾರೈಕೆ.

ದಾಂಪತ್ಯ ಜೀವನ

Pic credit - instagram