Pic credit - Instagram

Author: Rajesh Duggumane

27 June 2025

ಚಂದನ್ ಶೆಟ್ಟಿ ಜೊತೆ ಇರೋ ಈ ಸುಂದರಿ ಯಾರು?

ಹೊಸ ಫೋಟೋ 

ಚಂದನ್ ಶೆಟ್ಟಿ ಅವರ ಹೊಸ ಫೋಟೋ ಒಂದು ವೈರಲ್ ಆಗಿದೆ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯುಲ್ಲಿ ಕಮೆಂಟ್ ಮಾಡೋ ಕೆಲಸವನ್ನು ಮಾಡುತ್ತಿದ್ದಾರೆ. 

ಯಾರು ಈ ಸುಂದರಿ? 

ಇವರ ಹಸರು ಸುಷ್ಮಾಟಾಗೋರ್. ಇವರು ನಟಿ ಹಾಗೂ ಡ್ಯಾನ್ಸರ್. ಇವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್. 

ಪ್ರಾಜೆಕ್ಟ್ ಒಂದರಲ್ಲಿ..

ಚಂದನ್ ಹಾಗೂ ಸುಷ್ಮಿತಾ ಅವರು ಡ್ಯಾನ್ಸ್​ಗೆ ಸಂಬಂಧಿಸಿದ ಪ್ರಾಜೆಕ್ಟ್ ಒಂದರಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. 

ವೈರಲ್ ಫೋಟೋ 

ಈ ಸಂದರ್ಭದಲ್ಲಿ ಇವರು ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಗಮನ ಸೆಳೆದಿದೆ. 

ಗಾಯಕ 

ಚಂದನ್ ಶೆಟ್ಟಿ ರ್ಯಾಪರ್ ಆಗಿ, ಗಾಯಕನಾಗಿ ಹಾಗೂ ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.  ಅವರು ಈ ಮೊದಲು ಬಿಗ್ ಬಾಸ್​ನಲ್ಲೂ ಸ್ಪರ್ಧಿಸಿದ್ದರು. 

ಆ್ಯಕ್ಟೀವ್ 

ಚಂದನ್ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ನಿತ್ಯ ಜೀವನದ ಬಗ್ಗೆ ಅಪ್​​ಡೇಟ್ ನೀಡುತ್ತಾರೆ. 

ವಿಚ್ಛೇದನ 

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಈ ಮೊದಲು ವಿವಾಹ ಆಗಿದ್ದರು. ಅವರು ವಿಚ್ಛೇದನ ಪಡೆದುಕೊಂಡಿದ್ದಾರೆ.  ವಿಚ್ಛೇದನ ಪಡೆದ ಬಳಿಕ ಇಬ್ಬರೂ ಪ್ರತ್ಯೇಕವಾಗಿ ಜೀವನ ಕಟ್ಟಿಕೊಂಡಿದ್ದಾರೆ. 

ವಿಚ್ಛೇದನದ ಬಳಿಕ 

ವಿಚ್ಛೇದನದ ಬಳಿಕ ಚಂದನ್ ಶೆಟ್ಟಿ ಅವರು ಯಾರ ಜೊತೆ ಕಾಣಿಸಿಕೊಂಡರೂ ಅದು ಸಾಕಷ್ಟು ಸುದ್ದಿ ಆಗುತ್ತದೆ.