23 May 2025
Pic credit - instagram
Author: Madankumar
ಅಚ್ಚುಕಟ್ಟಾಗಿ ಸೀರೆ ಧರಿಸಿ ನಿವೇದಿತಾ ಗೌಡ ಅವರು ಪೋಸ್ ನೀಡಿದ್ದಾರೆ.
Pic credit - instagram
ನಿವೇದಿತಾ ಗೌಡ ಅವರ ಫೋಟೋಗೆ ಮೆಚ್ಚುಗೆ ಸೂಚಿಸಿದ ಅಭಿಮಾನಿಗಳು.
Pic credit - instagram
ನಿಮಗೆ ಸೀರೆಯೇ ಲಕ್ಷಣ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
Pic credit - instagram
ಇನ್ಸ್ಟಾಗ್ರಾಮ್ ಬಳಕೆಯಲ್ಲಿ ನಿವೇದಿತಾ ಗೌಡ ತುಂಬ ಆ್ಯಕ್ಟೀವ್ ಆಗಿದ್ದಾರೆ.
Pic credit - instagram
ನಿವೇದಿತಾ ಗೌಡ ಪೋಸ್ಟ್ ಮಾಡುವ ಫೋಟೋಗಳು ವೈರಲ್ ಆಗುತ್ತವೆ.
Pic credit - instagram
ಇನ್ಫ್ಲ್ಯೂಯನ್ಸರ್ಗಳ ಪೈಕಿ ನಿವೇದಿತಾ ಗೌಡ ಅವರು ತುಂಬ ಫೇಮಸ್.
Pic credit - instagram
ನಿವೇದಿತಾ ಗೌಡ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವುದೇ ಜಾಸ್ತಿ.
Pic credit - instagram
ಜನರು ಟ್ರೋಲ್ ಮಾಡಿದರೂ ಕೂಡ ನಿವೇದಿತಾ ಗೌಡ ಜಗ್ಗಿಲ್ಲ, ಕುಗ್ಗಿಲ್ಲ.
Pic credit - instagram