Pic credit - Instagram

Author: Rajesh Duggumane

22 July 2025

ಡೈರಿ ಮಿಲ್ಕ್ ಆ್ಯಡ್ ಸುಂದರಿಯ ಸಿನಿಮಾ 100 ಕೋಟಿ ರೂ ಕಲೆಕ್ಷನ್ 

ಅನೀತ್ ಪಡ್ಡಾ 

ಅನೀತ್ ಪಡ್ಡಾ ಅವರು ಸದ್ಯ ಬಾಲಿವುಡ್​ನಲ್ಲಿ ಸೆನ್ಸೇಷನ್ ಸೃಷ್ಟಿ ಮಾಡುತ್ತಾ ಇದ್ದಾರೆ. ಎಲ್ಲೆಲ್ಲೂ ಈಗ ಅವರದ್ದೇ ಚರ್ಚೆ. 

ಸೈಯಾರ 

‘ಸೈಯಾರ’ ಸಿನಿಮಾದಲ್ಲಿ ಅನೀತ್ ಹಾಗೂ ಅಹಾನ್ ಅವರು ಒಟ್ಟಾಗಿ ನಟಿಸಿ ಗಮನ ಸೆಳೆದಿದ್ದಾರೆ. 

ಜಾಹೀರಾತು

ಈ ಮೊದಲು ‘ಡೇರಿ ಮಿಲ್ಕ್​’ನ ‘ಕಿಸ್ ಮಿ..’ ಹಾಡಿನ ಜಾಹೀರಾತಿನಲ್ಲಿ ಅನೀತ್ ಅವರು ನಟಿಸಿದ್ದರು. 

ನಟನೆ

ಈಗ ಅನೀತ್ ಅವರು ನಟನೆ ಶುರು ಮಾಡಿದ್ದಾರೆ. ಈ ಚಿತ್ರದಿಂದ ಅವರ ವೃತ್ತಿ ಜೀವನ ಬದಲಾಗಿದೆ. 

ಬಹುಬೇಡಿಕೆ

ರಾತ್ರಿ ಬೆಳಗಾಗುವದರೊಳಗೆ ಅನೀತ್​ಗೆ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ. 

100 ಕೋಟಿ ರೂಪಾಯಿ

‘ಸೈಯಾರ’ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಬೀಗುತ್ತಾ ಇದೆ ಅನ್ನೋದು ವಿಶೇಷ. 

ಅಹಾನ್ ಪಾಂಡೆ 

ಈ ಚಿತ್ರದಲ್ಲಿ ನಟಿಸಿದ ಅಹಾನ್ ಪಾಂಡೆ ಕೂಡ ಹೊಸ ಹೀರೋ. ಇದು ಅವರಿಗೆ ಮೊದಲ ಅನುಭವ. 

ಬಿಗ್ ಬ್ರೇಕ್ 

ಅಹಾನ್ ಪಾಂಡೆಗೆ ಈ ಚಿತ್ರ ದೊಡ್ಡ ಬ್ರೇಕ್ ಕೊಟ್ಟಂತೆ ಆಗಿದೆ. ಈ ಚಿತ್ರ ನೋಡಿ ಅವರಿಗೆ ಖುಷಿ ಆಗಿದೆ.