Pic credit - Instagram

Author: Rajesh Duggumane

19 July 2025

ಯುವ ರಾಜ್​ಕುಮಾರ್​ಗೆ ಹೊಸ ಬಿರುದು ಕೊಟ್ಟ ಫ್ಯಾನ್ಸ್ 

ಎಕ್ಕ ಮೂವಿ 

ಯುವ ನಟನೆಯ ‘ಎಕ್ಕ’ ಸಿನಿಮಾ ಜುಲೈ 18ರಂದು ರಿಲೀಸ್ ಆಗಿ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ಪಡೆಯುತ್ತಾ ಇದೆ. 

ನಿರ್ಮಾಣ

ಅಶ್ವಿನಿ, ಯೋಗಿ, ಜಯಣ್ಣ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಯುವ ವೃತ್ತಿ ಜೀವನಕ್ಕೆ ಈ ಸಿನಿಮಾ ಸಾಕಷ್ಟು ಮೈಲೇಜ್ ನೀಡಿದೆ. 

ಹೊಸ ಬಿರುದು 

ಫ್ಯಾನ್ಸ್ ಯುವನಿಗೆ ‘ಬ್ಯಾಂಕೆಬಲ್ ಸ್ಟಾರ್’ ಎಂದು ಪ್ರೀತಿಯಿಂದ ಕರೆಯುತ್ತಾ ಇದ್ದಾರೆ. 

ತಾತ್ಕಾಲಿಕ ಅಷ್ಟೇ 

‘ಬ್ಯಾಂಕೆಬಲ್ ಸ್ಟಾರ್’ ಅನ್ನೋದು ಫೈನಲ್ ಅಲ್ಲ. ಇನ್ನೂ ಕೆಲವು ಒಳ್ಳೆಯ ಬಿರುದನ್ನು ಫ್ಯಾನ್ಸ್ ಹುಡುಕಬಹುದು. 

ಎಲ್ಲಾ ಸ್ಟಾರ್​​ಗಳಿಗೂ 

ಬಹುತೇಕ ಎಲ್ಲಾ ಸ್ಟಾರ್ ಹೀರೋಗಳಿಗೂ ವಿಶೇಷ ಬಿರುದುಗಳು ಇವೆ. ಅದೇ ರೀತಿ ಯುವಗೂ ಹೊಸ ಟೈಟಲ್ ಹುಡಕಲಾಗುತ್ತಿದೆ. 

ಯುವ ಸಿನಿಮಾ 

ಈ ಮೊದಲು ‘ಯುವ’ ಸಿನಿಮಾದಲ್ಲಿ ಯುವ ರಾಜ್​ಕುಮಾರ್ ಅವರು ನಟಿಸಿ ಗಮನ ಸೆಳೆದಿದ್ದರು. 

ಮಾಸ್ ಮಸಾಲಾ 

‘ಎಕ್ಕ’ ಸಿನಿಮಾ ಸಖತ್ ಮಾಸ್ ಮಸಲಾ ಆಗಿದೆ. ಇದನ್ನು ಫ್ಯಾನ್ಸ್ ಕೂಡ ಇಷ್ಟಪಟ್ಟಿದ್ದಾರೆ. 

ಬ್ಯಾಂಗಲ್ ಬಂಗಾರಿ 

ಬ್ಯಾಂಗಲ್ ಬಂಗಾರಿ ಹಾಡು ಈ ಮೊದಲು ರಿಲೀಸ್ ಆಗಿ ಸಾಕಷ್ಟು ಯಶಸ್ಸು ಕಂಡಿದೆ.