24 August 2025
Pic credit - instagram
Author: Madankumar
ದರ್ಶನ್ ಅಭಿನಯಿಸಿದ ‘ದಿ ಡೆವಿಲ್’ ಸಿನಿಮಾದ ಹೊಸ ಹಾಡು.
Pic credit - instagram
ಆ.24ರಂದು ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಹಾಡು ರಿಲೀಸ್ ಆಗಿದೆ.
Pic credit - instagram
ಈ ಹಾಡಿನಲ್ಲಿ ದರ್ಶನ್ ಅವರ ಲುಕ್ ನೋಡಿ ಫ್ಯಾನ್ಸ್ಗೆ ಖುಷಿ ಆಗಿದೆ.
Pic credit - instagram
ಅಜನೀಶ್ ಬಿ. ಲೋಕನಾಥ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
Pic credit - instagram
ಖ್ಯಾತ ಗಾಯಕ ದೀಪಕ್ ಬ್ಲೂ ಕಂಠದಲ್ಲಿ ಈ ಹಾಡು ಮೂಡಿಬಂದಿದೆ.
Pic credit - instagram
ಈ ಹಾಡು ಬಿಡುಗಡೆ ಆಗುವಾಗ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ.
Pic credit - instagram
‘ದಿ ಡೆವಿಲ್’ ಸಿನಿಮಾದ ಕೆಲಸಗಳು ಈಗ ಕೊನೆಯ ಹಂತದಲ್ಲಿವೆ.
Pic credit - instagram
ದರ್ಶನ್ ಇಲ್ಲದೆಯೇ ‘ದಿ ಡೆವಿಲ್’ ಸಿನಿಮಾದ ಪ್ರಚಾರ ಮಾಡಲಾಗುತ್ತಿದೆ.
Pic credit - instagram