ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಾಳಿನಲ್ಲಿ ಮತ್ತೆ ಬಂತು ಖುಷಿ.

29 May 2025

Pic credit - instagram

Author: Madankumar

ವಿಜಯಲಕ್ಷ್ಮಿ ದರ್ಶನ್ ಅವರ ಹೊಸ ಫೋಟೋಗಳು ಇಲ್ಲಿವೆ..

ಫೋಟೋಗಳು

Pic credit - instagram

ವಿಜಯಲಕ್ಷ್ಮಿ ಅವರ ಖುಷಿಯ ಕ್ಷಣಗಳು ಫೋಟೋದಲ್ಲಿ ಸೆರೆ.

ಖುಷಿಯ ಕ್ಷಣ

Pic credit - instagram

ಗಂಡನ ಕೇಸ್​​ನಲ್ಲಿ ಸದ್ಯಕ್ಕೆ ರಿಲೀಫ್ ಸಿಕ್ಕಿದ್ದಕ್ಕೆ ಖುಷಿಯಾಗಿದ್ದಾರೆ.

ರಿಲೀಫ್ ಸಿಕ್ಕಿದೆ

Pic credit - instagram

ವಿವಿಧ ಸ್ಥಳಗಳಿಗೆ ತೆರಳಿ ಎಂಜಾಯ್ ಮಾಡಿದ ವಿಜಯಲಕ್ಷ್ಮಿ.

ವಿವಿಧ ಸ್ಥಳ

Pic credit - instagram

ಅಭಿಮಾನಿಗಳಿಗೆ ತಮ್ಮ ದಿನಚರಿ ಬಗ್ಗೆ ವಿಜಯಲಕ್ಷ್ಮಿ ಅಪ್ಡೇಟ್.

ಅಪ್ಟೇಡ್ ನೀಡಿದ್ರು

Pic credit - instagram

ಕಷ್ಟದ ಸಂದರ್ಭದಲ್ಲಿ ಗಂಡನ ಪರವಾಗಿ ನಿಂತ ವಿಜಯಲಕ್ಷ್ಮಿ.

ಗಂಡನ ಪರ

Pic credit - instagram

‘ನಮ್ಮ ಅತ್ತಿಗೆ’ ಎಂದು ಪ್ರೀತಿಯಿಂದ ಕಮೆಂಟ್ ಮಾಡಿದ ಫ್ಯಾನ್ಸ್.

ಫ್ಯಾನ್ಸ್ ಕಮೆಂಟ್

Pic credit - instagram

‘ಡೆವಿಲ್’ ಚಿತ್ರದ ಕೆಲಸಗಳಲ್ಲಿ ದರ್ಶನ್ ಅವರು ಬ್ಯುಸಿ ಆಗಿದ್ದಾರೆ.

ಡೆವಿಲ್ ಕೆಲಸ

Pic credit - instagram