Pic credit - Instagram

Author: Rajesh Duggumane

ತಮ್ಮ ಬಂದ ಆರೋಪಕ್ಕೆ ದೀಪಿಕಾ ಪಡುಕೋಣೆ ಗರಂ 

22 August 2026

ಬಾಲಿವುಡ್ ವಿವಾದ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಸ್ಪಿರಿಟ್ ಚಿತ್ರತಂಡದ ನಡುವೆ ಭಾರಿ ವಿವಾದ ಸೃಷ್ಟಿಯಾಗಿದೆ.

ಪರೋಕ್ಷ ತಿರುಗೇಟು

ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಹೋದರ ಪ್ರಣಯ್ ಹೇಳಿಕೆಗೆ ದೀಪಿಕಾ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಅಸಮಾಧಾನ ವ್ಯಕ್ತ

ವಂಗಾ ಸಹೋದರರ ವಿರುದ್ಧ ಹರಿಹಾಯ್ದ ಲೇಖನವನ್ನು ಲೈಕ್ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ವೇತನ ಶರತ್ತು

ಸ್ಪಿರಿಟ್ ಸಿನಿಮಾದಿಂದ ದೀಪಿಕಾ ಹೊರಬರಲು ಸಂಭಾವನೆ ಮತ್ತು ಸಮಯದ ಕೊರತೆ ಕಾರಣವಾಗಿದೆ.

ಲಾಭದ ಪಾಲು

ದೀಪಿಕಾ ಶೇಕಡಾ 10 ರಷ್ಟು ಲಾಭದ ಪಾಲು ಕೇಳಿದ್ದ ಬೇಡಿಕೆ ನಮಗೆ ಸೂಕ್ತವೆನಿಸಲಿಲ್ಲ.

ಸೋರಿಕೆ ಆರೋಪ

ಸಿನಿಮಾದ ಕಥೆ ಮತ್ತು ಪಾತ್ರಗಳ ವಿವರವನ್ನು ದೀಪಿಕಾ ಲೀಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪುರುಷ ಅಹಂ

ನಟಿಯೊಬ್ಬಳು ಬೇಡ ಎಂದ ತಕ್ಷಣ ಪುರುಷರ ಅಹಂಗೆ ಪೆಟ್ಟು ಬಿದ್ದಿದೆ ಎಂದು ಪೋಸ್ಟ್‌ನಲ್ಲಿದೆ.