Pic credit - Instagram

Author: Rajesh Duggumane

ಡೆವಿಲ್ ಸುಂದರಿ ರಚನಾ ರೈ ಅವರ ಅಂದದ ಫೋಟೋಗಳು 

10 Dec 2025

ರಚನಾ ರೈ 

ರಚನಾ ರೈ ಅವರು ‘ಡೆವಿಲ್’ ಸಿನಿಮಾ ನಾಯಕಿ. ಅವರಿಗೆ ಈ ಚಿತ್ರದಿಂದ ಬೇಡಿಕೆ ಹೆಚ್ಚೋ ನಿರೀಕ್ಷೆ ಇದೆ. 

ಸಣ್ಣ ವಯಸ್ಸು 

ಸಣ್ಣ ವಯಸ್ಸಿನಲ್ಲೇ ರಚನಾ ರೈ ಅವರು  ಸಿನಿಮಾ ಆಫರ್ ಪಡೆದು ನಾಯಕಿ ಆಗಿದ್ದಾರೆ. 

ಪತ್ರಿಕೋದ್ಯಮ 

ಪತ್ರಿಕೋದ್ಯಮದಲ್ಲಿ ರಚನಾ ರೈ ಅವರು ಪದವಿ ಪಡೆದಿದ್ದಾರೆ. ಅವರನ್ನು ನಟನಾ ರಂಗ ಆಕರ್ಷಿಸಿದೆ. 

ಮಾಡೆಲ್ 

ರಚನಾ ರೈ ಅವರು ಮಾಡೆಲ್ ಕೂಡ ಹೌದು. ಸೋಶಿಯಲ್ ಮೀಡಿಯಾದಲ್ಲಿ ಗ್ಲಾಮರಸ್ ಫೋಟೋಗಳಿವೆ. 

ಪುಸ್ತುಕ

ಓ ಮೈ ಡಾಗ್ ಹೆಸರಿನ ಪುಸ್ತಕವನ್ನು ರಚನಾ ರೈ ಅವರು ಬರೆದಿದ್ದಾರೆ ಎಂಬುದು ವಿಶೇಷ. 

ಪುತ್ತೂರು 

ನಟಿ ಪುತ್ತೂರಿನವರು. ಅವರು ಬೆಂಗಳೂರಿನಲ್ಲಿ ಬಂದು ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. 

ದರ್ಶನ್ 

ದರ್ಶನ್ ಜೊತೆ ಒಳ್ಳೆಯ ಸ್ನೇಹ ಬೆಳೆಸಿಕೊಂಡಿದ್ದಾರೆ ರಚನಾ. ಅವರಿಗೆ ದರ್ಶನ್ ಸ್ವಭಾವ ಇಷ್ಟ ಆಗಿದೆ.