Pic credit - Instagram

Author: Rajesh Duggumane

21 March 2025

ದಾಂಪತ್ಯದಲ್ಲಿ ಮೋಸ ಮಾಡಿದ ಹಾಡಿನ ಬಗ್ಗೆ ಕೇಳಿದ್ದಕ್ಕೆ ಧನಶ್ರೀ ಏನಂದ್ರು?

ಧನಶ್ರೀ ವರ್ಮಾ ಅವರು ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ. 

ಧನಶ್ರೀ ವರ್ಮಾ 

ಧನಶ್ರೀ ವರ್ಮಾ ಅವರು ವಿಚ್ಛೇದನ ಪಡೆದಿದ್ದಾರೆ. ಯಜುವೇಂದ್ರ ಚಹಾಲ್​ನಿಂದ ದೂರ ಆಗಿದ್ದಾರೆ. 

ವಿಚ್ಛೇದನ ಪಡೆದರು

ಚಾಹಲ್ ಅವರು ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದಾರೆ. ಈಗ ಅವರು ಬೇರೆ ಆದರು. 

ಕ್ರಿಕೆಟರ್ ಚಾಹಲ್ 

‘ದೇಖಾಜಿ ದೇಖಾ ಮೇನೆ’ ವಿಡಿಯೋ ಸಾಂಗ್​​ನಲ್ಲಿ ಧನಶ್ರೀ ಕಾಣಿಸಿಕೊಂಡಿದ್ದಾರೆ. 

ವಿಡಿಯೋ ಸಾಂಗ್ 

ಅನೈತಿಕ ಸಂಬಂಧ ಇಟ್ಟುಕೊಂಡು ಮೋಸ  ಮಾಡೋ ಪತಿಯಿಂದ ದೂರ ಆಗುವ ರೀತಿಯಲ್ಲಿ ಹಾಡು ಮೂಡಿ ಬಂದಿದೆ. 

ಮೋಸ ಮಾಡೋ ಪತಿ 

ಈ ಹಾಡು ವಿಚ್ಛೇದನದ ದಿನವೇ ರಿವೀಲ್ ಆಗಿದೆ ಅನ್ನೋದು ವಿಶೇಷ. 

ವಿಚ್ಛೇದನದ ದಿನವೇ 

ಪರಿಸ್ಥಿತಿಗೆ ವಿಡಿಯೋ ಹೊಂದಿಕೆ ಆಗುತ್ತಿದೆಯಲ್ಲ ಎಂದು ಧನಶ್ರೀಗೆ ಕೇಳಲಾಗಿದೆ. 

ಧನಶ್ರೀ ಉತ್ತರವೇನು? 

ಅವರು ಈ ಮಾತು ಕೇಳುತ್ತಿದ್ದಂತೆ ನಕ್ಕು ಸುಮ್ಮನಾಗಿದ್ದಾರೆ. ಇದು ಚರ್ಚೆ ಹುಟ್ಟುಹಾಕಿದೆ. 

ನಕ್ಕು ಸುಮ್ಮನಾದರು 

ಧನಶ್ರೀ ವರ್ಮಾ ಅವರು ಡ್ಯಾನ್ಸರ್ ಆಗಿ ಮುಂದುವರಿಯಲಿದ್ದಾರೆ. 

ಡ್ಯಾನ್ಸರ್