Pic credit - Instagram

Author: Rajesh Duggumane

29 May 2025

ನ್ಯೂಯಾರ್ಕ್​ನಲ್ಲಿ ಪುನೀತ್ ಮಗಳು ಧೃತಿ  ಸುತ್ತಾಟ 

ವಿದೇಶದಲ್ಲಿ 

ಪುನೀತ್ ಮಗಳು ಧೃತಿ ಸದ್ಯ ಅಮೆರಿಕದಲ್ಲಿ ಇದ್ದಾರೆ. ಅಲ್ಲಿ ಶಿಕ್ಷಣ ಮುಗಿಸಿದ್ದಾರೆ. 

ಪದವೀಧರೆ 

ಇತ್ತೀಚೆಗೆ ಧೃತಿ ಅವರು ಪದವೀಧರೆ ಆಗಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. 

ಲಂಚ್​ಗಾಗಿ 

ಧೃತಿ ಅವರು ಲಂಚ್​ಗಾಗಿ ಹೊರ ಹೋಗಿದ್ದರು. ಈ ಫೋಟೋ ಗಮನ ಸೆಳೆದಿದೆ. 

ಫ್ಯಾಮಿಲಿ ಜೊತೆ 

ಧೃತಿ ಅವರ ವಿಶೇಷ ಸಂದರ್ಭದಕ್ಕಾಗಿ ಕುಟುಂಬ ಕೂಡ ಅವರ ಜೊತೆ ಇತ್ತು. 

ಉನ್ನತ ಶಿಕ್ಷಣ 

ಧೃತಿ ಅವರು ಅಮೆರಿಕದ ನ್ಯೂಯಾರ್ಕ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಈಗ ಅವರು ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.

ಯಾವ ಕಾಲೇಜು?

‘ದಿ ನ್ಯೂ ಸ್ಕೂಲ್’ ಹೆಸರಿನ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆದಿದ್ದಾರೆ.

ವಿಶೇಷ ಕೋರ್ಸ್

ಇಲ್ಲಿಸ್ಟ್ರೇಟರ್ ಹಾಗೂ ಡಿಸೈನರ್ ಕೋರ್ಸ್ ಮೇಲೆ ಧೃತಿ ಅವರು ಪದವಿ ಪಡೆದಿದ್ದಾರೆ.

ಪುನೀತ್ ಇಲ್ಲ 

ಈ ವಿಶೇಷ ಕ್ಷಣವನ್ನು ನೋಡಲು ಅವರ ಜೊತೆ ತಂದೆ ಇಲ್ಲ ಎಂಬುದು ಬೇಸರದ ವಿಚಾರ.