Pic credit - Instagram

Author: Rajesh Duggumane

27 May 2025

ಕಿರುತೆರೆ ನಟ ಶ್ರೀಧರ್ ಅಕಾಲಿಕ ಮರಣ; ಅವರಿಗೆ ಆಗಿದ್ದೇನು?

ಕಿರುತೆರೆ ನಟ 

ಶ್ರೀಧರ್ ಅವರು ಕಿರುತೆರೆ ನಟ. ಅವರಿಗೆ ಕೇವಲ 47 ವರ್ಷ ವಯಸ್ಸಾಗಿತ್ತು, ಅವರು ನಿಧನ ಹೊಂದಿದ್ದಾರೆ. 

ಏಪ್ರಿಲ್ 26

ಏಪ್ರಿಲ್ 26ರಂದು ಶ್ರೀಧರ್ ಅವರು ಕೊನೆಯುಸಿರು ಎಳೆದಿದ್ದಾರೆ. ಇದು ಶಾಕಿಂಗ್ ಎನಿಸಿದೆ. 

ಅನಾರೋಗ್ಯ 

ಶ್ರೀಧರ್ ಅವರಿಗೆ ಕಳೆದ ಕೆಲವು ತಿಂಗಳಿಂದ ತೀವ್ರ ಅನಾರೋಗ್ಯ ಕಾಡುತ್ತಾ ಇತ್ತು. 

ಗುರುತೇ ಸಿಗಲ್ಲ 

ಶ್ರೀಧರ್ ಅವರು ಗುರುತೇ ಸಿಗದಷ್ಟು ಬದಲಾಗಿ ಹೋಗಿದ್ದರು.  ಅವರಿಗೆ ಇನ್​ಫೆಕ್ಷನ್ ಆಗಿತ್ತು.

ಸುರದ್ರೂಪಿ ನಟ 

ಶ್ರೀಧರ್ ಅವರು ಸುರದ್ರೂಪಿ ನಟ. ಅವರ ಖ್ಯಾತಿ-ಜನಪ್ರಿಯತೆ ಸಾಕಷ್ಟಿತ್ತು. 

40 ಧಾರಾವಾಹಿಗಳು 

40ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗಿನವರೆಗೂ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಇದ್ದರು. 

ರಂಗಭೂಮಿ 

ರಂಗಭೂಮಿಯಲ್ಲಿ ಶ್ರೀಧರ್ ಅವರು ಆ್ಯಕ್ಟೀವ್ ಆಗಿದ್ದರು. ಹಲವು ನಾಟಕಗಳನ್ನು ಮಾಡುತ್ತಿದ್ದರು.

ದೊಡ್ಡ ನಷ್ಟ 

ಶ್ರೀಧರ್ ಅವರ ನಿಧನವು ಬಣ್ಣದ ಲೋಕಕ್ಕೆ ಉಂಟಾದ ದೊಡ್ಡ ನಷ್ಟವಾಗಿದೆ.