Pic credit - Instagram

Author: Rajesh Duggumane

26 May 2025

‘ಸರಿಗಮಪ ಸೀಸನ್ 19ರ ರನ್ನರ್ ಅಪ್ ಶಿವಾನಿ ತಮಿಳು ‘ಸರಿಗಮಪ’ಕ್ಕೆ ಎಂಟ್ರಿ 

ಸೀಸನ್ 19 

‘ಸರಿಗಮಪ ಸೀಸನ್ 19’ರಲ್ಲಿ ರನ್ನರ್ ಅಪ್ ಆಗಿದ್ದರು ಶಿವಾನಿ. 

ಚಿಕ್ಕಮಗಳೂರು 

ಶಿವಾನಿ ಮೂಲತಃ ಚಿಕ್ಕಮಗಳೂರಿನವರು. ಅವರು ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. 

ತಮಿಳಿನಲ್ಲಿ 

ಶಿವಾನಿ ಈಗ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಅವರು ಅಲ್ಲಿನ ಕಿರುತೆರೆಯಲ್ಲಿ ಗಮನ ಸೆಳೆಯಲಿದ್ದಾರೆ. 

ಆಯ್ಕೆ ಆದ್ರು 

ಈಗ ಶಿವಾನಿ ಅವರು ‘ಜೀ ತಮಿಳು’ ಸರಿಗಮಪ ಶೋಗೆ ಆಯ್ಕೆ ಆಗಿದ್ದಾರೆ. 

ಸುಮಧುರ ಕಂಠ 

ಶಿವಾನಿ ಸುಮಧುರ ಕಂಠಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಅವರನ್ನು ಎಲ್ಲರೂ ಕೊಂಡಾಡಿದ್ದಾರೆ. 

ಕನ್ನಡಿಗರಿಗೆ ಹೆಮ್ಮೆ 

ಶಿವಾನಿ ಅವರು ಕನ್ನಡಿಗರ ಪಾಲಿಗೆ ಹೆಮ್ಮೆ ಎನಿಸಿಕೊಂಡಿದೆ. 

ಸಣ್ಣ ವಯಸ್ಸು 

ಸಣ್ಣ ವಯಸ್ಸಿನಲ್ಲೇ ಶಿವಾನಿ ಅವರು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. 

ಇನ್​ಸ್ಟಾಗ್ರಾಮ್ 

ಇನ್​ಸ್ಟಾಗ್ರಾಮ್ ಅಲ್ಲಿ ಶಿವಾನಿ ಅವರು ಸಾಕಷ್ಟು ಆ್ಯಕ್ಟೀವ್ ಆಗಿದ್ದಾರೆ.