ಹಾಲಿವುಡ್ ಸಿನಿಮಾದಲ್ಲಿ ಅವಕಾಶ ಪಡೆದ ನಟಿ ದಿಶಾ ಪಟಾನಿ.

01 June 2025

Pic credit - instagram

Author: Madankumar

ನಟಿ ದಿಶಾ ಪಟಾನಿ ಅವರ ಪಾಲಿಗೆ ಇದು ನಿಜಕ್ಕೂ ದೊಡ್ಡ ಆಫರ್.

ದೊಡ್ಡ ಆಫರ್

Pic credit - instagram

ಇಷ್ಟು ದಿನ ಹಿಂದಿ, ಸೌತ್ ಸಿನಿಮಾಗಳಲ್ಲಿ ಮಿಂಚುತ್ತಿದ್ದ ದಿಶಾ.

ಇಷ್ಟು ದಿನ..

Pic credit - instagram

ಈಗ ಜಾಗತಿಕ ಮಟ್ಟದಲ್ಲಿ ದಿಶಾ ಪಟಾನಿಗೆ ಮನ್ನಣೆ ಸಿಗುತ್ತಿದೆ.

ಜಾಗತಿಕ ಮಟ್ಟ

Pic credit - instagram

ಬೋಲ್ಡ್ ಲುಕ್ ಮೂಲಕ ದಿಶಾ ಪಟಾನಿ ಸದಾ ಗಮನ ಸೆಳೆಯುತ್ತಾರೆ.

ಹಾಟ್ ನಟಿ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ದಿಶಾಗೆ 6 ಕೋಟಿಗೂ ಅಧಿಕ ಫಾಲೋವರ್ಸ್.

ಬಹಳ ಖ್ಯಾತಿ

Pic credit - instagram

ಹಾಲಿವುಡ್ ಆಫರ್ ಪಡೆದಿದ್ದಕ್ಕೆ ದಿಶಾ ಅವರಿಗೆ ಅಭಿನಂದನೆಗಳು.

ಅಭಿನಂದನೆಗಳು

Pic credit - instagram

ಸುರ ಸುಂದರಿ ದಿಶಾ ಪಟಾನಿ ಅವರಿಗೆ ಈಗ 32 ವರ್ಷ ವಯಸ್ಸು.

32ರ ಪ್ರಾಯ

Pic credit - instagram

ಬಾಲಿವುಡ್ ಮಾತ್ರವಲ್ಲದೇ ಸೌತ್​ ಚಿತ್ರರಂಗದಲ್ಲೂ ದಿಶಾಗೆ ಬೇಡಿಕೆ.

ಸೌತ್​ನಲ್ಲೂ

Pic credit - instagram