Pic credit - Instagram

Author: Rajesh Duggumane

ಬೋಲ್ಡ್ ಅವತಾರದಲ್ಲಿ ಮಿಂಚಿದ ನಟಿ ದಿಶಾ ಪಟಾಣಿ

26  Nov 2026

ಬೋಲ್ಡ್ ಅವತಾರ

ಬಾಲಿವುಡ್ ನಟಿ ದಿಶಾ ಪಟಾಣಿ ತಮ್ಮ ಹೊಸ ಬೋಲ್ಡ್ ಫೋಟೋಗಳ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ರೆಟ್ರೋ ಲುಕ್

ಹಳೆಯ ಕಾಲದ ಟಿವಿ ಪಕ್ಕದಲ್ಲಿ ಕುಳಿತು ಬಿಳಿ ಟಾಪ್ ಮತ್ತು ಪ್ಯಾಂಟ್ ಧರಿಸಿ ಪೋಸ್ ನೀಡಿದ್ದಾರೆ.

ಫಿಟ್ನೆಸ್ ಕ್ವೀನ್

ಜಿಮ್ ಉಡುಪಿನಲ್ಲಿ ತಮ್ಮ ಸಪೂರ ಸೊಂಟ ಮತ್ತು ಫಿಟ್ ದೇಹವನ್ನು ಪ್ರದರ್ಶಿಸಿ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.

ಲಿಫ್ಟ್ ಸೆಲ್ಫಿ

ಲಿಫ್ಟ್ ಒಳಗೆ ನಿಂತು ಸ್ಟೈಲಿಶ್ ಉಡುಪಿನಲ್ಲಿ ಮಿರರ್ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಸಖತ್ ವೈರಲ್ ಆಗಿವೆ.

ಕೂಲ್ ಗ್ಲಾಸ್

ಕಣ್ಣಿಗೆ ಕಪ್ಪು ಕನ್ನಡಕ ಧರಿಸಿ ಸೂರ್ಯನ ಬೆಳಕಿನಲ್ಲಿ ಮುದ್ದಾಗಿ ನಗುತ್ತಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಕೇಶರಾಶಿ ಸೊಬಗು

ಗಾಳಿಯಲ್ಲಿ ಹಾರಾಡುವ ಗುಂಗುರು ಕೂದಲಿನೊಂದಿಗೆ ದಿಶಾ ಪಟಾಣಿ ಅವರ ಈ ಹೊಸ ಫೋಟೋಶೂಟ್ ತುಂಬಾ ಆಕರ್ಷಕವಾಗಿದೆ.

ಅಭಿಮಾನಿಗಳ ಮೆಚ್ಚುಗೆ

ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರಗಳನ್ನು ಹಂಚಿಕೊಂಡ ತಕ್ಷಣವೇ ಲಕ್ಷಾಂತರ ಲೈಕ್ಸ್ ಮತ್ತು ಕಾಮೆಂಟ್‌ಗಳು ಹರಿದುಬಂದಿವೆ.