ಬಿ-ಟೌನ್ ಸುಂದರಿ ದಿಶಾ ಪಟಾನಿಗೂ ತಪ್ಪಿಲ್ಲ ಕೆಟ್ಟ ಕಮೆಂಟ್.

18 August 2025

Pic credit - instagram

Author: Madankumar

ಬಾಲಿವುಡ್​​ನಲ್ಲಿ ದಿಶಾ ಪಟಾನಿ ಅವರು ತುಂಬಾ ಫೇಮಸ್ ಆಗಿದ್ದಾರೆ.

ದಿಶಾ ಪಟಾನಿ

Pic credit - instagram

ಫೋಟೋಶೂಟ್ ಬಗ್ಗೆ ದಿಶಾ ಪಟಾನಿ ಅವರಿಗೆ ಸಖತ್ ಕ್ರೇಜ್​ ಇದೆ.

ಫೋಟೋ ಕ್ರೇಜ್

Pic credit - instagram

ದಿಶಾ ಪಟಾನಿ ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಹೊಸ ಫೋಟೋ

Pic credit - instagram

ಸಖತ್ ಗ್ಲಾಮರಸ್ ಅವತಾರದಲ್ಲಿ ದಿಶಾ ಪಟಾಣಿ ಕಾಣಿಸಿಕೊಳ್ಳುತ್ತಾರೆ.

ತುಂಬಾ ಗ್ಲಾಮರ್

Pic credit - instagram

ದಿಶಾ ಅವರ ಫೋಟೋಗಳಿಗೆ ರಾಶಿ ರಾಶಿ ಕಮೆಂಟ್​​ಗಳು ಬರುತ್ತವೆ.

ರಾಶಿ ಕಮೆಂಟ್

Pic credit - instagram

ಫೋಟೋ ನೋಡಿದ ಕೆಲವರು ನೆಗೆಟಿವ್ ಕಮೆಂಟ್ ಮಾಡುತ್ತಾರೆ.

ನೆಗೆಟಿವ್ ಮಂದಿ

Pic credit - instagram

ಕಮೆಂಟ್​​ ಬಾಕ್ಸ್​​ನಲ್ಲಿ ಅಸಭ್ಯ ಮಾತುಗಳನ್ನು ಹೇಳುವವರೂ ಇದ್ದಾರೆ.

ಅಸಭ್ಯ ಮಾತು

Pic credit - instagram

ಅದೇ ರೀತಿ ದಿಶಾ ಪಟಾಣಿಗೆ ಅಭಿಮಾನಿಗಳಿಂದ ಪ್ರೀತಿಯೂ ಸಿಗುತ್ತಿದೆ.

ಪ್ರೀತಿಯೂ ಇದೆ

Pic credit - instagram