06 May 2025
Pic credit - instagram
Author: Madankumar
ಗ್ಲಾಮರ್ ಲೋಕದಲ್ಲಿ ದಿಶಾ ಪಟಾನಿ ಅವರು ಮಿರಿಮಿರಿ ಮಿಂಚುತ್ತಿದ್ದಾರೆ.
Pic credit - instagram
ಹೊಸ ಫೋಟೋಗಳ ಮೂಲಕ ದಿಶಾ ಪಟಾನಿ ಅವರು ಕಣ್ಣು ಕುಕ್ಕುತ್ತಿದ್ದಾರೆ.
Pic credit - instagram
ಕಲರ್ ಜೊತೆ ಕಪ್ಪು-ಬಿಳುಪು ಫೋಟೋಗಳನ್ನು ದಿಶಾ ಹಂಚಿಕೊಂಡಿದ್ದಾರೆ.
Pic credit - instagram
ಬಾಲಿವುಡ್ನಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ದಿಶಾ ಪಟಾನಿ.
Pic credit - instagram
ದಿಶಾ ಪಟಾನಿ ಅವರ ಸಾಕಷ್ಟು ಫೋಟೋಗಳು ಈ ರೀತಿ ವೈರಲ್ ಆಗಿವೆ.
Pic credit - instagram
ದಿಶಾ ಪಟಾನಿ ಅವರ ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್ ಸುರಿಮಳೆ.
Pic credit - instagram
ಸಖತ್ ಬೇಡಿಕೆ ಹೊಂದಿರುವ ದಿಶಾ ಪಟಾನಿ ಅವರಿಗೆ ಈಗ 32ರ ಪ್ರಾಯ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ದಿಶಾ ಅವರನ್ನು 61 ಲಕ್ಷ ಜನರು ಫಾಲೋ ಮಾಡುತ್ತಾರೆ.
Pic credit - instagram