ಹಾಟ್ ಫೋಟೋಗಳಿಂದ ಪಡ್ಡೆಗಳ ಎದೆಗೆ ಕಿಚ್ಚು ಹಚ್ಚಿದ ದಿಶಾ ಪಟಾನಿ.

29 May 2025

Pic credit - instagram

Author: Madankumar

ನಟಿ ದಿಶಾ ಪಟಾನಿ ಅವರು ವಿದೇಶದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

ವಿದೇಶದಲ್ಲಿ..

Pic credit - instagram

ಫ್ಯಾನ್ಸ್​ಗಾಗಿ ದಿಶಾ ಪಟಾನಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹೊಸ ಫೋಟೋ

Pic credit - instagram

ಬ್ಯಾಕ್​ಲೆಸ್​ ಪೋಸ್ ನೀಡಿ ಗಮನ ಸೆಳೆದಿರುವ ಬಾಲಿವುಡ್ ಬೆಡಗಿ ದಿಶಾ.

ಬ್ಯಾಕ್​ಲೆಸ್​ ಪೋಸ್

Pic credit - instagram

ಭಾರತೀಯ ಚಿತ್ರರಂಗದಲ್ಲಿ ದಿಶಾ ಪಟಾನಿ ಅವರಿಗೆ ಸಖತ್ ಬೇಡಿಕೆ ಇದೆ.

ಬೇಡಿಕೆಯ ನಟಿ

Pic credit - instagram

ಬಿಡುವಿನ ಸಮಯದಲ್ಲಿ ದಿಶಾ ಪಟಾನಿ ಅವರು ಸುತ್ತಾಟ ನಡೆಸುತ್ತಾರೆ.

ಬಿಡುವಿನ ವೇಳೆ

Pic credit - instagram

ದಿಶಾ ಪಟಾನಿ ಅವರ ಸೌಂದರ್ಯ ಕಂಡು ಪಡ್ಡೆಗಳು ಮೈ ಮರೆತಿದ್ದಾರೆ.

ಮೈ ಮರೆತರು

Pic credit - instagram

ದಿಶಾ ಪಟಾನಿ ಹಂಚಿಕೊಂಡ ಈ ಫೋಟೋಗಳು ಸಖತ್ ವೈರಲ್ ಆಗಿವೆ.

ತುಂಬಾ ವೈರಲ್

Pic credit - instagram

ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ದಿಶಾ ಪಟಾನಿ ಬೇಡಿಕೆ ಹೊಂದಿದ್ದಾರೆ.

ನಟಿ, ಮಾಡೆಲ್

Pic credit - instagram