07 May 2025
Pic credit - instagram
Author: Madankumar
‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಸ್ಪರ್ಧಿಸಿದ ತನಿಷಾ.
Pic credit - instagram
ತನಿಷಾ ಕುಪ್ಪಂಡ ಅವರು ಸಿನಿಮಾಗಳಲ್ಲೂ ನಟಿಸಿ ಫೇಮಸ್ ಆಗಿದ್ದಾರೆ.
Pic credit - instagram
ಅಭಿಮಾನಿಗಳು ತನಿಷಾ ಅವರನ್ನು ಪ್ರೀತಿಯಿಂದ ಬೆಂಕಿ ಅಂತ ಕರೀತಾರೆ.
Pic credit - instagram
ತನಿಷಾ ಕುಪ್ಪಂಡ ಅವರ ಸಾಕಷ್ಟು ಫೋಟೋಗಳು ವೈರಲ್ ಆಗಿವೆ.
Pic credit - instagram
ಈ ಬೇಸಿಗೆಯಲ್ಲಿ ನೀಲಿ ಬಣ್ಣದ ಡ್ರೆಸ್ ಧರಿಸಿ ಪೋಸ್ ನೀಡಿದ ತನಿಷಾ.
Pic credit - instagram
ಎಲ್ಲರಂತೆ ತನಿಷಾ ಕುಪ್ಪಂಡ ಅವರಿಗೂ ಟ್ರೋಲ್ ಕಾಲ ತಪ್ಪುತ್ತಿಲ್ಲ.
Pic credit - instagram
ಕೆಲವು ಕಿಡಿಗೇಡಿಗಳು ನಟಿಯ ಫೋಟೋಗೆ ಕೆಟ್ಟ ಕಮೆಂಟ್ ಮಾಡಿದ್ದಾರೆ.
Pic credit - instagram
ಸದ್ಯಕ್ಕೆ ತನಿಷಾಗೆ ಇನ್ಸ್ಟಾಗ್ರಾಮ್ನಲ್ಲಿ 4.5 ಲಕ್ಷ ಜನ ಫಾಲೋವರ್ಸ್.
Pic credit - instagram