ಈ ಸುಂದರಿಗೆ 50 ವರ್ಷ ಎಂದರೆ ಯಾರಾದ್ರೂ ನಂಬುತ್ತಾರಾ?

09 September 2025

Pic credit - instagram

Author: Madankumar

ಹಿಂದಿ ಚಿತ್ರರಂಗದ ಜನಪ್ರಿಯ ನಟಿ ಆಗಿರುವ ಅಮೀಶಾ ಪಟೇಲ್.

ಅಮೀಶಾ ಪಟೇಲ್

Pic credit - instagram

50ರ ಪ್ರಾಯದಲ್ಲೂ ಅಮೀಶಾ ಪಟೇಲ್ ಹೀಗೆ ಫಿಟ್ ಆಗಿದ್ದಾರೆ.

50ರ ಪ್ರಾಯ

Pic credit - instagram

ಸದಾ ಕಾಲ ಗ್ಲಾಮರ್ ಲುಕ್ ಮೂಲಕ ಗಮನ ಸೆಳೆಯುವ ನಟಿ.

ಗ್ಲಾಮರ್ ಲುಕ್

Pic credit - instagram

ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅಮೀಶಾ.

ಹಿಟ್ ಸಿನಿಮಾಗಳು

Pic credit - instagram

‘ಗದರ್ 2’ ಸಿನಿಮಾ ಮೂಲಕ ಅಮೀಶಾ ಪಟೇಲ್ ಮಿಂಚಿದ್ದಾರೆ.

‘ಗದರ್ 2’

Pic credit - instagram

ಅಮೀಶಾ ಪಟೇಲ್ ಫೋಟೋಗಳು ಆಗಾಗ ವೈರಲ್ ಆಗುತ್ತವೆ.

ವೈರಲ್ ಫೋಟೋ

Pic credit - instagram

ಇನ್​ಸ್ಟಾದಲ್ಲಿ 52 ಲಕ್ಷ ಜನ ಅಮೀಶಾರನ್ನು ಫಾಲೋ ಮಾಡ್ತಾರೆ.

52 ಲಕ್ಷ ಜನ

Pic credit - instagram

ಫಿಟ್ನೆಸ್ ವಿಚಾರದಲ್ಲಿ ಅಭಿಮಾನಿಗಳಿಗೆ ಮಾದರಿ ಆಗಿರುವ ನಟಿ.

ಮಾದರಿ ನಟಿ

Pic credit - instagram