ಜೆನಿಲಿಯಾ ಹುಟ್ಟುಹಬ್ಬಕ್ಕೆ ಪತಿ ರಿತೇಶ್ ದೇಶಮುಖ್ ಪ್ರೀತಿಯ ವಿಶ್.

05 August 2025

Pic credit - instagram

Author: Madankumar

ಆಗಸ್ಟ್ 5ರಂದು ಖ್ಯಾತ ನಟಿ ಜೆನಿಲಿಯಾ ಡಿಸೋಜಾ ಹುಟ್ಟುಹಬ್ಬ.

ಜೆನಿಲಿಯಾ ಡಿಸೋಜಾ

Pic credit - instagram

ಕ್ಯೂಟ್ ದಂಪತಿ ಜೆನಿಲಿಯಾ ಡಿಸೋಜಾ ಮತ್ತು ರಿತೇಶ್ ದೇಶಮುಖ್.

ಕ್ಯೂಟ್ ದಂಪತಿ

Pic credit - instagram

ರಿತೇಶ್ ಹಾಗೂ ಜೆನಿಲಿಯಾ ಪರಸ್ಪರ ಪ್ರೀತಿಸಿ ಮದುವೆ ಆದರು.

ಲವ್ ಮ್ಯಾರೇಜ್

Pic credit - instagram

2012ರ ಫೆಬ್ರವರಿ 3ರಂದು ನೆರವೇರಿತ್ತು ರಿತೇಶ್, ಜೆನಿಲಿಯಾ ಮದುವೆ.

2012ರಲ್ಲಿ..

Pic credit - instagram

ಬಾಲಿವುಡ್ ಮತ್ತು ದಕ್ಷಿಣದಲ್ಲಿ ಸ್ಟಾರ್ ನಟಿ ಆಗಿರುವ ಜೆನಿಲಿಯಾ.

ಸ್ಟಾರ್ ನಟಿ

Pic credit - instagram

ಜೆನಿಲಿಯಾ ಅವರು 38ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

38 ವರ್ಷ ವಯಸ್ಸು

Pic credit - instagram

ಆಪ್ತರು ಮತ್ತು ಅಭಿಮಾನಿಗಳು ಕೂಡ ನಟಿಗೆ ಶುಭ ಹಾರೈಸಿದ್ದಾರೆ.

ಶುಭಾಶಯಗಳು

Pic credit - instagram

ಕನ್ನಡದ ಸತ್ಯ ಇನ್ ಲವ್, ಜೂನಿಯರ್ ಚಿತ್ರಗಳಲ್ಲಿ ಜೆನಿಲಿಯಾ ನಟನೆ.

ಕನ್ನಡದಲ್ಲಿ

Pic credit - instagram