Pic credit - Instagram

Author: Rajesh Duggumane

ಹಳ್ಳಿ ಪವರ್​ನಲ್ಲಿ ಶಾಕಿಂಗ್ ಎಲಿಮಿನೇಷನ್, ಬೆಂಕಿ ಬಿಬಿ ಔಟ್

07 Sep 2026

ಹಳ್ಳಿ ಪವರ್ 

ಹಳ್ಳಿ ಪವರ್ ರೀಲೋಡೆಡ್ ಶೋ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಶೋ ಗಮನ ಸೆಳೆಯುತ್ತಿದೆ. 

ಎಲಿಮಿನೇಷನ್ 

ಹಳ್ಳಿ ಪವರ್​​ನಲ್ಲಿ ಒಂದು ತಿಂಗಳು ಕಳೆದಿದ್ದು, ಶಾಕಿಂಗ್ ಎಲಿಮಿನೇಷನ್ ನಡೆದಿದೆ. 

ಮನೆಯವರ ಓಟಿಂಗ್ 

ಮನೆಯವರು ಮಾಡಿದ ಓಟಿಂಗ್ ಆಧರಿಸಿ ಡೇಂಜರ್ ಜೋನ್​​ನಲ್ಲಿದ್ದ ಬಿಬಿಯನ್ನು ಔಟ್ ಮಾಡಲಾಯಿತು. 

ಶಾಕಿಂಗ್ 

ಶಾಕಿಂಗ್ ಎಲಿಮಿನೇಷನ್ ಹಳ್ಳಿ ಪವರ್​​ವೀಕ್ಷಕರಿಗೆ ಈ ಎಲಿಮಿನೇಷನ್ ಶಾಕಿಂಗ್ ಎನಿಸಿದೆ. 

ಮರಳಿ ಬರ್ತಾರಾ?

ಬಿಬಿ ಅವರು ಮರಳಿ ವಾಡೆ ಮನೆಗೆ ಮರಳುತ್ತರಾ ಎನ್ನುವ ಕುತೂಹಲ ವೀಕ್ಷಕರಿಗೆ ಮೂಡಿದೆ. 

ಟೀಕೆ 

ಬಿಬಿ ಎಲಿಮಿನೇಟ್ ಆಗಿದ್ದನ್ನು ಅನೇಕರು ಟೀಕೆ ಮಾಡಿದ್ದಾರೆ.  ಅವರು ಮರಳಬೇಕು ಎಂದು ಆಗ್ರಹಿಸಿದ್ದಾರೆ. 

ಖ್ಯಾತಿ 

ಬಿಬಿಗೆ ಈ ಶೋ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಈ ಜನಪ್ರಿಯತೆ ಉಳಿಸಿಕೊಳ್ಳಬೇಕಿದೆ.