Pic credit - Instagram

Author: Rajesh Duggumane

30 May 2025

ಡ್ರೆಸ್ಸಿಂಗ್ ವಿಚಾರದಲ್ಲಿ ಎಲ್ಲರಿಗೂ ಇಷ್ಟ ಆಗ್ತಾರೆ ಜಾಕ್ವೆಲಿನ್ ಫರ್ನಾಂಡಿಸ್ 

ಬಣ್ಣದ ಲೋಕ 

ಜಾಕ್ವೆಲಿನ್ ಫರ್ನಾಂಡಿಸ್ ಅವರು ಬಣ್ಣದ ಲೋಕದಲ್ಲಿ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ. 

ವಿವಿಧ ಉಡುಗೆ 

ಜಾಕ್ವೆಲಿನ್ ಅವರು ವಿವಿಧ ರೀತಿಯ ಉಡುಗೆ ಮೂಲಕ ಗಮನ ಸೆಳೆದಿದ್ದಾರೆ. 

ಬಾಲಿವುಡ್ ನಟಿ 

ಬಾಲಿವುಡ್ ನಟಿ ಆಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಗಮನ ಸೆಳೆದಿದ್ದಾರೆ. 

ಸುತ್ತಾಟ 

ಜಾಕ್ವೆಲಿನ್ ಫರ್ನಾಂಡಿಸ್ ಅವರು ದೇಶ-ವಿದೇಶ ಸುತ್ತಾಟ ಮಾಡುತ್ತಾ ಇರುತ್ತಾರೆ. 

ಹೆಚ್ಚಿತು ಬೇಡಿಕೆ 

ಜಾಕ್ವೆಲಿನ್ ಫರ್ನಾಂಡಿಸ್ ಅವರ ಬೇಡಿಕೆ ಎಲ್ಲ ಕಡೆಗಳಲ್ಲಿ ಹೆಚ್ಚಿದೆ. 

ಗ್ಲಾಮರಸ್ ಲುಕ್ 

ಗ್ಲಾಮರಸ್ ಲುಕ್ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ ಅವರು ಮೆಚ್ಚುಗೆ ಪಡೆಯುತ್ತಾರೆ. 

ವಿವಾದ 

ಕೆಲವು ವಿವಾದಗಳ ಮೂಲಕವೂ ಜಾಕ್ವೆಲಿನ್ ಅವರು  ಆಗಾಗ ಸುದ್ದಿ ಆಗುತ್ತಾರೆ. 

ನಿಂತಿಲ್ಲ

ಎಷ್ಟೇ ವಿವಾದ ಆದರೂ ಜಾಕ್ವೆಲಿನ್ ಫರ್ನಾಂಡಿಸ್ ವಿವಾದ ನಿಂತಿಲ್ಲ.