19 May 2025
Pic credit - instagram
Author: Madankumar
ಹಿಂದಿ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಹೊಂದಿರುವ ಜಾಕ್ವೆಲಿನ್.
Pic credit - instagram
ಫಿಲ್ಮ್ ಫೆಸ್ಟ್ ಸಲುವಾಗಿ ಕಾನ್ ನಗರಕ್ಕೆ ಜಾಕ್ವೆಲಿನ್ ತೆರಳಿದ್ದಾರೆ.
Pic credit - instagram
ಪ್ರತಿ ದಿನ ವಿವಿಧ ಬಗೆಯ ಡ್ರೆಸ್ ಧರಿಸಿ ಜಾಕ್ವೆಲಿನ್ ಮಿಂಚುತ್ತಿದ್ದಾರೆ.
Pic credit - instagram
ತಿಳಿನೀಲಿ ಬಣ್ಣದ ಕಾಸ್ಟ್ಯೂಮ್ನಲ್ಲಿ ಗಮನ ಸೆಳೆದಿದ್ದಾರೆ ಜಾಕ್ವೆಲಿನ್.
Pic credit - instagram
ಜಾಕ್ವೆಲಿನ್ ಫರ್ನಾಂಡಿಸ್ ಅವರ ಫ್ಯಾನ್ಸ್ಗೆ ಇದು ಹೆಮ್ಮೆಯ ಕ್ಷಣಗಳು.
Pic credit - instagram
ವಿಕ್ರಾಂತ್ ರೋಣ ಚಿತ್ರದಲ್ಲಿ ರಕ್ಕಮ್ಮ ಪಾತ್ರ ಮಾಡಿದ ಸುಂದರಿ.
Pic credit - instagram
ಡ್ಯಾನ್ಸ್ ಮೂಲಕ ವಿಶ್ವಾದ್ಯಂತ ಫೇಮಸ್ ಆಗಿದ್ದಾರೆ ಜಾಕ್ವೆಲಿನ್.
Pic credit - instagram
ಭಾರತದಿಂದ ಅನೇಕ ಸೆಲೆಬ್ರಿಟಿಗಳು ಕಾನ್ ಫೆಸ್ಟಿವಲ್ಗೆ ತೆರಳಿದ್ದಾರೆ.
Pic credit - instagram