ಗೋಲ್ಡನ್ ಕಲರ್ ಬಟ್ಟೆ​ ಧರಿಸಿದ ಜಾಕ್ವೆಲಿನ್ ಕಂಡು ಕಣ್ಣರಳಿಸಿದ ಫ್ಯಾನ್ಸ್

30 April 2025

Pic credit - instagram

Author: Madankumar

ಜಾಕ್ವೆಲಿನ್ ಫರ್ನಾಂಡಿಸ್ ಅವರು ಗ್ಲಾಮರ್ ಲುಕ್​​ನಲ್ಲಿ ಪೋಸ್ ನೀಡಿದ್ದಾರೆ.

ಗ್ಲಾಮರ್ ಲುಕ್

Pic credit - instagram

ನಟಿ ಧರಿಸಿದ ಬಂಗಾರದ ಬಣ್ಣದ ಕಾಸ್ಟ್ಯೂಮ್​ ಫ್ಯಾನ್ಸ್ ಗಮನ ಸೆಳೆದಿದೆ.

ಬಂಗಾರದ ಬಣ್ಣ

Pic credit - instagram

ಶಾರ್ಟ್​ ಹೇರ್ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ ಅವರು ಮಿಂಚುತ್ತಿದ್ದಾರೆ.

ಶಾರ್ಟ್​ ಹೇರ್

Pic credit - instagram

ಚಿತ್ರರಂಗದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಸಖತ್ ಬೇಡಿಕೆ ಇದೆ.

ಭಾರಿ ಬೇಡಿಕೆ

Pic credit - instagram

ಸಿನಿಮಾ ಮತ್ತು ಮಾಡೆಲಿಂಗ್​​ನಲ್ಲಿ ಜಾಕ್ವೆಲಿನ್ ಅವರು ಬ್ಯುಸಿ ಆಗಿದ್ದಾರೆ.

ಮಾಡೆಲಿಂಗ್

Pic credit - instagram

ಉತ್ತಮ ಡ್ಯಾನ್ಸರ್ ಆಗಿರುವ ಈ ನಟಿಗೆ​ ದೇಶಾದ್ಯಂತ ಫ್ಯಾನ್ಸ್ ಇದ್ದಾರೆ.

ದೇಶಾದ್ಯಂತ ಫ್ಯಾನ್ಸ್

Pic credit - instagram

ಭಾರತದಲ್ಲಿ ಮಿಂಚುತ್ತಿರುವ ಜಾಕ್ವೆಲಿನ್ ಮೂಲತಃ ಶ್ರೀಲಂಕಾದವರು.

ಶ್ರೀಲಂಕಾ ಮೂಲ

Pic credit - instagram

ಸುಕೇಶ್ ಚಂದ್ರಶೇಖರ್ ಸಹವಾಸ ಮಾಡಿ ವಿವಾದ ಎಳೆದುಕೊಂಡ ನಟಿ.

ಕಿರಿಕ್​ ಸಹ ಇದೆ

Pic credit - instagram