23 May 2025
Pic credit - instagram
Author: Madankumar
ಇದೇ ಮೊದಲ ಬಾರಿ ಕಾನ್ ಚಿತ್ರೋತ್ಸವದಲ್ಲಿ ಜಾನ್ವಿ ಕಪೂರ್ ಭಾಗಿ.
Pic credit - instagram
ಪ್ರತಿಷ್ಠಿತ ಫಿಲ್ಮ್ ಫೆಸ್ಟಿವಲ್ನಲ್ಲಿ ಜಾನ್ವಿ ಕಪೂರ್ ಅವರು ಮಿಂಚಿದ್ದಾರೆ.
Pic credit - instagram
ಜಾನ್ವಿಗೆ ಪ್ರೋತ್ಸಾಹ ನೀಡಲು ಅವರ ಆಪ್ತರು ಕಾನ್ಗೆ ತೆರಳಿದ್ದಾರೆ.
Pic credit - instagram
ಬಾಯ್ಫ್ರೆಂಡ್ ಶಿಖರ್ ಪಹರಿಯಾ ಜೊತೆ ಪೋಸ್ ನೀಡಿದ ನಟಿ ಜಾನ್ವಿ.
Pic credit - instagram
ತುಂಬ ಬೋಲ್ಡ್ ಲುಕ್ನಲ್ಲಿ ಜಾನ್ವಿ ಕಪೂರ್ ಅವರು ಗಮನ ಸೆಳೆದರು.
Pic credit - instagram
ವಿವಿಧ ಬಗೆಯ ಕಾಸ್ಟ್ಯೂಮ್ ಧರಿಸಿ ಕಾಣಿಸಿಕೊಂಡ ಜಾನ್ವಿ ಕಪೂರ್.
Pic credit - instagram
ನಿಮ್ಮ ಬಗ್ಗೆ ಹೆಮ್ಮೆ ಎನಿಸಿದೆ ಎಂದು ಕಮೆಂಟ್ ಮಾಡಿದ ಫ್ಯಾನ್ಸ್.
Pic credit - instagram
ಈ ಕಾರಣದಿಂದ ಜಾನ್ವಿ ಕಪೂರ್ ಅವರ ಖ್ಯಾತಿ ಇನ್ನೂ ಹೆಚ್ಚಾಗಿದೆ.
Pic credit - instagram