31 August 2025
Pic credit - instagram
Author: Madankumar
ಜಾನ್ವಿ ಕಪೂರ್ ಅವರು ನಟಿಸಿದ ಹೊಸ ಸಿನಿಮಾ ‘ಪರಮ್ ಸುಂದರಿ’.
Pic credit - instagram
ಸಿದ್ದಾರ್ಥ್ ಮಲ್ಹೋತ್ರಾ, ಜಾನ್ವಿ ಕಪೂರ್ ಜೋಡಿಯಾಗಿ ನಟಿಸಿದ್ದಾರೆ.
Pic credit - instagram
ಮೊದಲ ದಿನ ಈ ಚಿತ್ರಕ್ಕೆ 7.37 ಕೋಟಿ ರೂಪಾಯಿ ಕಲೆಕ್ಷನ್ ಆಯಿತು.
Pic credit - instagram
2ನೇ ದಿನ ಈ ಸಿನಿಮಾದ ಕಲೆಕ್ಷನ್ 10.07 ಕೋಟಿ ರೂಪಾಯಿ ಆಗಿದೆ.
Pic credit - instagram
ಟ್ರೇಲರ್ ಬಿಡುಗಡೆ ಆದಾಗ ಜಾನ್ವಿ ಅವರನ್ನು ಟ್ರೋಲ್ ಮಾಡಲಾಗಿತ್ತು.
Pic credit - instagram
ಈ ಚಿತ್ರದಲ್ಲಿ ಕೇರಳದ ಹುಡುಗಿಯ ಪಾತ್ರ ಮಾಡಿರುವ ಜಾನ್ವಿ ಕಪೂರ್.
Pic credit - instagram
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಬೇಡಿಕೆಯ ನಟಿ ಆಗಿದ್ದಾರೆ ಜಾನ್ವಿ.
Pic credit - instagram
ಸದ್ಯಕ್ಕೆ ಜಾನ್ವಿ ಕಪೂರ್ ಅವರ ಕೈಯಲ್ಲಿ ಹಲವು ಸಿನಿಮಾಗಳು ಇವೆ.
Pic credit - instagram