Pic credit - Instagram

Author: Rajesh Duggumane

ಮೇಕಪ್-ಬಟ್ಟೆಗೆ ಲಕ್ಷ ಲಕ್ಷ ಖರ್ಚು ಮಾಡಿದ ಜಾನ್ವಿ 

03 Dec 2025

ಬಿಗ್ ಬಾಸ್ 

ಬಿಗ್ ಬಾಸ್ ಸ್ಪರ್ಧಿ ಜಾನ್ವಿ ಅವರು ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. 

ಸಂದರ್ಶನ 

ಸಾಕಷ್ಟು ಮಾಧ್ಯಮಗಳಿಗೆ ಜಾನ್ವಿ ಸಂದರ್ಶನ ನೀಡುತ್ತಿದ್ದಾರೆ. ಟಿವಿ9 ಕನ್ನಡ ಬಳಿ ಅವರು ಒಂದು ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ್ದಾರೆ. 

ಲಕ್ಷ ಲಕ್ಷ 

ಮೇಕಪ್ ಹಾಗೂ ಬಟ್ಟೆಗೆ ಅವರು ಲಕ್ಷ ಲಕ್ಷ ಖರ್ಚು ಮಾಡಿರೋ ವಿಷಯ ಹಂಚಿಕೊಂಡಿದ್ದಾರೆ. 

ನಾಲ್ಕು ಲಕ್ಷ 

ಬಟ್ಟೆ, ಮೇಕಪ್ ಜೊತೆ ಪಿಆರ್ ಕೆಲಸ ಕೂಡ ಮಾಡಿಸಿಕೊಂಡಿದ್ದಾರೆ. ಇದೆಲ್ಲದ್ದಕ್ಕೆ ಖರ್ಚಾಗಿದ್ದು 4 ಲಕ್ಷ ರೂಪಾಯಿ. 

ಲುಕ್ 

ಜಾನ್ವಿ ಅವರು ಮೊದಲಿನಿಂದಲೂ ಲುಕ್​ಗೆ ತುಂಬಾನೇ ಪ್ರಾಮುಖ್ಯತೆ ನೀಡುತ್ತಾ ಬರುತ್ತಿದ್ದಾರೆ. 

ಕೋಟ್ಯಂತರ ಜನ 

ಕೋಟ್ಯಂತರ ಜನ ತಮ್ಮನ್ನು ಬಿಗ್ ಬಾಸ್ ಶೋ ಮೂಲಕ ನೋಡುತ್ತಾರೆ ಎಂಬ ಕಾರಣಕ್ಕೆ ಅವರು ಇಷ್ಟು ಖರ್ಚು ಮಾಡಿದ್ದಾರೆ. 

ಅವಕಾಶ 

ಬಿಗ್ ಬಾಸ್ ಮೂಲಕ  ಒಂದಷ್ಟು ಅವಕಾಶಗಳ ಬಾಗಿಲು ತೆರೆಯಬಹುದು ಎಂಬ ನಂಬಿಕೆ ಅವರದ್ದು.