Pic credit - Instagram

Author: Rajesh Duggumane

20 May 2025

6 ದೇಶ, 150 ದಿನ ಶೂಟ್; ಎನ್​ಟಿಆರ್ ಸಿನಿಮಾ ಸ್ಪೆಷಾಲಿಟಿ  

ಬರ್ತ್​ಡೇ 

ಜೂನಿಯರ್ ಎನ್​ಟಿಆರ್ ಅವರಿಗೆ ಇಂದು (ಮೇ 20) ಜನ್ಮದಿನ. ಅವರಿಗೆ ವಿಶ್​ಗಳು ಸಿಕ್ಕಿವೆ. 

ವಾರ್ 2 

ಜೂನಿಯರ್ ಎನ್​ಟಿಆರ್ ನಟನೆಯ ‘ವಾರ್ 2’ ಚಿತ್ರದ ಟೀಸರ್ ರಿಲೀಸ್ ಆಗಲಿದೆ. 

ಸ್ಪೆಷಾಲಿಟಿ 

ಹೃತಿಕ್ ರೋಷನ್ ಹಾಗೂ ಎನ್​ಟಿಆರ್ ನಟನೆಯ ಈ ಚಿತ್ರ ಹಲವು ಸ್ಪೆಷಾಲಿಟಿಗಳನ್ನು ಹೊಂದಿದೆ. 

ರಿವೀಲ್ ಆಯ್ತು ವಿಚಾರ 

ಈ ಚಿತ್ರದ ಶೂಟ್ 6 ದೇಶಗಳಲ್ಲಿ ಒಟ್ಟೂ 150 ದಿನಗಳ ಕಾಲ ನಡೆದಿದೆ. 

ಭರ್ಜರಿ ಆ್ಯಕ್ಷನ್ 

ಜೂನಿಯರ್ ಎನ್​ಟಿಆರ್ ಚಿತ್ರದಲ್ಲಿ ಆರಕ್ಕೂ ಹೆಚ್ಚು ಆ್ಯಕ್ಷನ್ ದೃಶ್ಯಗಳು ಇವೆ. 

ಯಾವಾಗ ರಿಲೀಸ್ 

ಆಗಸ್ಟ್ 14ರಂದು ಜೂನಿಯರ್ ಎನ್​ಟಿಆರ್ ಸಿನಿಮಾ ರಿಲೀಸ್ ಆಗಲಿದೆ. 

ಪ್ರಶಾಂತ್ ನೀಲ್ ಚಿತ್ರ 

ಪ್ರಶಾಂತ್ ನೀಲ್ ಸಿನಿಮಾ ಹಾಗೂ ‘ದೇವರ 2’ ಚಿತ್ರಗಳನ್ನೂ ಮಾಡುತ್ತಿದ್ದಾರೆ ಎನ್​ಟಿಆರ್. 

ವಿಶೇಷ ಪ್ರೀತಿ 

NTRಗೆ ಅಮ್ಮನ ಮೇಲೆ ವಿಶೇಷ ಪ್ರೀತಿ ಇದೆ. ಅವರು ಅಮ್ಮನ ಬಗ್ಗೆ ಕಾಳಜಿ ತೋರಿಸುತ್ತಿದ್ದಾರೆ.