Pic credit - Instagram

Author: Rajesh Duggumane

15 May 2025

ಇಲ್ಲಿದೆ ರಂಜಿತ್-ಮಾನಸಾ ಮದುವೆ ಆಲ್ಬಂ 

ವಿವಾಹ 

ಮೇ 11ರಂದು ಮಾನಸಾ ಹಾಗೂ ರಂಜಿತ್ ಅವರ ವಿವಾಹ ಕಾರ್ಯ ಬೆಂಗಳೂರಿನಲ್ಲಿ ನಡೆದಿದೆ. 

ಅದ್ದೂರಿ ವಿವಾಹ 

ರಂಜಿತ್ ಹಾಗೂ ಮಾನಸಾ ಅವರ ವಿವಾಹ ಬಹಳ ಅದ್ದೂರಿಯಾಗಿ ನೆರವೇರಿದೆ. 

ವೃತ್ತಿ ಏನು?

ಮಾನಸಾ ಅವರು ಫ್ಯಾಷನ್ ಸ್ಟೈಲಿಸ್ಟ್ ಹಾಗೂ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. 

ರಂಜಿತ್ ಹೀರೋ 

ರಂಜಿತ್ ಅವರು ಹೀರೋ ಆಗಿ ಬಣ್ಣದ ಲೋಕದಲ್ಲಿ ಹೆಸರು ಮಾಡಿದ್ದಾರೆ. 

ಶುಭಾಶಯ 

ಈ ಜೋಡಿಯ ವಿವಾಹ ಕಾರ್ಯಕ್ರಮಕ್ಕೆ ಅನೇಕರು ಬಂದು ಶುಭಕೋರಿದ್ದಾರೆ. 

ಬಿಗ್ ಬಾಸ್ 

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿಯಾಗಿ ರಂಜಿತ್ ಅವರು ಎಂಟ್ರಿ ಕೊಟ್ಟಿದ್ದರು. 

ಅರ್ಧಕ್ಕೆ ವಾಪಸ್ 

ಮ್ಯಾನ್ ಹ್ಯಾಂಡಲಿಂಗ್ ಮಾಡಿದ ಕಾರಣಕ್ಕೆ ರಂಜಿತ್ ಅವರನ್ನು ಮನೆಯಿಂದ ಹೊರಹಾಕಲಾಗಿತ್ತು. 

ಈಗ ಮದುವೆ 

ರಂಜಿತ್ ಅವರು ಈ ಗ ಮದುವೆ ಆಗುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.