ಹಬ್ಬದ ಸಂಭ್ರಮಕ್ಕೆ ಚಂದನವನದ ನಟಿಯರ ಚಂದದ ಫೋಟೋಸ್

08 August 2025

Pic credit - instagram

Author: Madankumar

ಚಂದದ ಸೀರೆ ಧರಿಸಿ ಖುಷಿಯಿಂದ ಹಬ್ಬ ಮಾಡಿದ ನಟಿ ಜ್ಯೋತಿ ರೈ.

ಜ್ಯೋತಿ ರೈ

Pic credit - instagram

ಶ್ವೇತಾ ಚಂಗಪ್ಪ ಅವರು ಅಭಿಮಾನಿಗಳಿಗೆ ಹಬ್ಬದ ವಿಶ್ ಮಾಡಿದ್ದಾರೆ.

ಶ್ವೇತಾ ಚಂಗಪ್ಪ

Pic credit - instagram

ಹಬ್ಬದ ಪ್ರಯುಕ್ತ ಮೋಕ್ಷಿತಾ ಪೈ ಅವರ ವಿಶೇಷ ಫೋಟೋಶೂಟ್.

ಮೋಕ್ಷಿತಾ ಪೈ

Pic credit - instagram

ನಟಿ ರೀಷ್ಮಾ ನಾಣಯ್ಯ ಅವರ ಫೋಟೋಶೂಟ್ ಗಮನ ಸೆಳೆದಿದೆ.

ರೀಷ್ಮಾ ನಾಣಯ್ಯ

Pic credit - instagram

ಹಬ್ಬಕ್ಕಾಗಿ ಹೂವಿನ ಸಂತೆಯಲ್ಲಿ ಪೋಸ್ ನೀಡಿರುವ ಕಾವ್ಯಾ ಶೆಟ್ಟಿ.

ಕಾವ್ಯಾ ಶೆಟ್ಟಿ

Pic credit - instagram

ವರಮಹಾಲಕ್ಷ್ಮಿ ಹಬ್ಬಕ್ಕೆ ನಟಿ ಅದ್ವಿತಿ ಶೆಟ್ಟಿ ಗೆಟಪ್ ಈ ರೀತಿ ಇದೆ.

ಅದ್ವಿತಿ ಶೆಟ್ಟಿ

Pic credit - instagram

ನಟಿ ತನಿಷಾ ಕುಪ್ಪಂಡ ಕೂಡ ಸಂಭ್ರಮದಲ್ಲಿ ಹಬ್ಬ ಆಚರಿಸಿದ್ದಾರೆ.

ತನಿಷಾ ಕುಪ್ಪಂಡ

Pic credit - instagram

ಹಬ್ಬದ ಖುಷಿಯಲ್ಲಿ ನಗುತ್ತಾ ಪೋಸ್ ನೀಡಿದ ನಟಿ ಚೈತ್ರಾ ಆಚಾರ್.

ಚೈತ್ರಾ ಆಚಾರ್

Pic credit - instagram