22 April 2025
Pic credit - instagram
Author: Madankumar
ಅಜಯ್ ದೇವಗನ್, ಕಾಜೋಲ್ ದಂಪತಿಯ ಮಗಳು ನಿಸಾ ದೇವಗನ್.
Pic credit - instagram
ಇತ್ತೀಚೆಗೆ ನಿಸಾ ಅವರು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡರು.
Pic credit - instagram
ಸ್ಟಾರ್ ಕಿಡ್ ನಿಸಾ ದೇವಗನ್ ಅವರಿಗೆ ಈಗ 22 ವರ್ಷ ವಯಸ್ಸು.
Pic credit - instagram
ಮಗಳು ಸಿನಿಮಾ ಮಾಡೋದು ಬೇಡ ಎಂಬುದು ಕಾಜೋಲ್ ನಿರ್ಧಾರ.
Pic credit - instagram
ನಿಸಾ ಖಂಡಿತವಾಗಿ ಚಿತ್ರರಂಗಕ್ಕೆ ಬರಲ್ಲ ಎಂದು ಕಾಜೋಲ್ ಹೇಳಿದ್ದಾರೆ.
Pic credit - instagram
ಬೇರೆ ಸೆಲೆಬ್ರಿಟಿಗಳ ಮಕ್ಕಳೆಲ್ಲ ಈಗಾಗಲೇ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
Pic credit - instagram
ನಿಸಾ ದೇವಗನ್ ಅವರ ಫೋಟೋಗಳು ಆಗಾಗ ವೈರಲ್ ಆಗುತ್ತವೆ.
Pic credit - instagram
ಬೋಲ್ಡ್ ಗೆಟಪ್ ಧರಿಸಿ ಫೋಟೋಗೆ ಪೋಸ್ ನೀಡಿದ ನಿಸಾ ದೇವಗನ್.
Pic credit - instagram