Pic credit - Instagram

Author: Rajesh Duggumane

ಎರಡನೇ ಪತಿಯಿಂದ ಡಿವೋರ್ಸ್​ ಪಡೆದ ಗಾಯಕಿ ಕನಿಕಾ ಕಪೂರ್ 

04 Oct 2026

ಕನಿಕಾ ಕಪೂರ್ 

ಕನಿಕಾ ಕಪೂರ್ ಅವರು ಡಿವೋರ್ಸ್ ಪಡೆದಿದ್ದಾರೆ. ಎರಡನೇ ಪತಿಯಿಂದ ಅವರು ದೂರ ಆಗಿದ್ದಾರೆ. 

ಬೇಬಿ ಡಾಲ್ 

'ಬೇಬಿ ಡಾಲ್' ಹಾಡಿನ ಮೂಲಕ ಪ್ರಸಿದ್ಧಿಗೆ ಬಂದ ಖ್ಯಾತ ಗಾಯಕಿ ಕನಿಕಾ ಕಪೂರ್ 

ಗೌತಮ್ 

ತಮ್ಮ ಎರಡನೇ ಪತಿ ಗೌತಮ್ ಹತಿರಮಾನಿ ಅವರಿಂದ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ

ಮದುವೆ ಯಾವಾಗ?

2022ರಲ್ಲಿ ಲಂಡನ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ಈ ಜೋಡಿ. 

ನಾಲ್ಕು ವರ್ಷ 

ನಾಲ್ಕು ವರ್ಷಗಳ ವೈವಾಹಿಕ ಜೀವನದ ನಂತರ ಪರಸ್ಪರ ಒಪ್ಪಂದದೊಂದಿಗೆ ಪ್ರತ್ಯೇಕಗೊಳ್ಳಲು ನಿರ್ಧರಿಸಿದೆ. 

ಪೋಸ್ಟ್ 

ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ಕನಿಕಾ. 

ಗೌರವ ಕೊಡಿ

 ಈ ಕಷ್ಟದ ಸಮಯದಲ್ಲಿ ಎಲ್ಲರೂ ತಮ್ಮ ಖಾಸಗೀತನವನ್ನು ಗೌರವಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.