ದಿನೇಶ್ ಮಂಗಳೂರು ನಿಧನ: ಕನ್ನಡ ಚಿತ್ರರಂಗಕ್ಕೆ ಕಹಿ ಸುದ್ದಿ.

25 August 2025

Pic credit - instagram

Author: Madankumar

ಪೋಷಕ ನಟನಾಗಿ ಭಾರಿ ಬೇಡಿಕೆ ಹೊಂದಿದ್ದ ದಿನೇಶ್ ಮಂಗಳೂರು.

ಪೋಷಕ ನಟ

Pic credit - instagram

ಅನಾರೋಗ್ಯದಿಂದ ದಿನೇಶ್ ಅವರು ಆಗಸ್ಟ್ 25ರಂದು ನಿಧರಾದರು.

ಅನಾರೋಗ್ಯ

Pic credit - instagram

ನಟನಾಗಿ ಮಾತ್ರವಲ್ಲದೆ ಕಲಾ ನಿರ್ದೇಶಕನಾಗಿಯೂ ದಿನೇಶ್ ಫೇಮಸ್.

ಕಲಾ ನಿರ್ದೇಶಕ

Pic credit - instagram

ದಿನೇಶ್ ಮಂಗಳೂರು ಅವರಿಗೆ ರಂಗಭೂಮಿ ಅನುಭವ ಸಹ ಇತ್ತು.

ರಂಗಭೂಮಿ

Pic credit - instagram

ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ದಿನೇಶ್ ಅವರು ನಟಿಸಿದ್ದರು.

ಹಲವಾರು ಚಿತ್ರ

Pic credit - instagram

‘ಕೆಜಿಎಫ್’, ‘ಆ ದಿನಗಳು’ ಮುಂತಾದ ಚಿತ್ರಗಳು ಖ್ಯಾತಿ ಹೆಚ್ಚಿಸಿದ್ದವು.

ಕೆಎಜಿಫ್ ಖ್ಯಾತಿ

Pic credit - instagram

ತುಂಬ ಕಷ್ಟದಿಂದ ಬೆಳೆದ ಬಂದಿದ್ದ ಕಲಾವಿದ ದಿನೇಶ್ ಮಂಗಳೂರು.

ಕಷ್ಟದಿಂದ ಬೆಳೆದರು

Pic credit - instagram

ದಿನೇಶ್ ನಿಧನಕ್ಕೆ ಆಪ್ತರು, ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಶ್ರದ್ಧಾಂಜಲಿ

Pic credit - instagram