ದಂತದ ಗೊಂಬೆಯಂತಿರುವ ಅಮೂಲ್ಯ ಫೋಟೋಗೆ ಫ್ಯಾನ್ಸ್ ಫಿದಾ.

25 May 2025

Pic credit - instagram

Author: Madankumar

ಅಭಿಮಾನಿಗಳು ಈಗಲೂ ಅಮೂಲ್ಯಗೆ ಪ್ರೀತಿಯಿಂದ ಐಶೂ ಅಂತಾರೆ.

ಐಶೂ ಅಂತಾರೆ

Pic credit - instagram

ಸೀರೆ ಧರಿಸಿದ ಅಮೂಲ್ಯ ಅವರ ಫೋಟೋಗಳು ಬಹಳ ಸೊಗಸಾಗಿವೆ.

ಸೀರೆಯಲ್ಲಿ..

Pic credit - instagram

ನೀವು 2 ಮಕ್ಕಳ ತಾಯಿ ಅಂತ ನಂಬೋಕಾಗಲ್ಲ ಎಂದ ಅಭಿಮಾನಿಗಳು.

2 ಮಕ್ಕಳ ತಾಯಿ

Pic credit - instagram

ಆದಷ್ಟು ಬೇಗ ನಟನೆಗೆ ಕಮ್​ಬ್ಯಾಕ್ ಮಾಡಿ ಎಂಬುದು ಫ್ಯಾನ್ಸ್ ಬೇಡಿಕೆ.

ಕಮ್​ಬ್ಯಾಕ್ ಮಾಡಿ

Pic credit - instagram

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟು ಮಿಂಚಿದವರು ಅಮೂಲ್ಯ.

ಬಾಲನಟಿಯಾಗಿ

Pic credit - instagram

ನಾಯಕಿಯಾಗಿ ಕೂಡ ಅಮೂಲ್ಯ ಅವರಿಗೆ ತುಂಬ ಯಶಸ್ಸು ಸಿಕ್ಕಿತು.

ನಾಯಕಿಯಾಗಿ

Pic credit - instagram

ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಮೂಲ್ಯ ಅವರು ನಟಿಸಿದ್ದಾರೆ.

ಸೂಪರ್ ಹಿಟ್

Pic credit - instagram

ಅಮೂಲ್ಯ ಅವರ ಈ ಕ್ಯೂಟ್ ಲುಕ್ ಕಂಡು ಫ್ಯಾನ್ಸ್ ಹೊಗಳಿದ್ದಾರೆ.

ಕ್ಯೂಟ್ ಲುಕ್

Pic credit - instagram