27 May 2025
Pic credit - instagram
Author: Madankumar
ನಟಿ ಆಶಿಕಾ ರಂಗನಾಥ್ ಅವರ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
Pic credit - instagram
ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ಆಶಿಕಾ ಅವರಿಗೆ ಈಗ 28ರ ಪ್ರಾಯ.
Pic credit - instagram
ಆಶಿಕಾ ರಂಗನಾಥ್ ಹಂಚಿಕೊಂಡಿರುವ ಫೋಟೋಗಳನ್ನು ಮೆಚ್ಚಿದ ಜನ.
Pic credit - instagram
ಆಶಿಕಾ ರಂಗನಾಥ್ ಅವರು ಧರಿಸಿದ ಈ ಸೀರೆ ತುಂಬ ಚೆನ್ನಾಗಿದೆ.
Pic credit - instagram
ಆಶಿಕಾ ರಂಗನಾಥ್ ಫೋಟೋಗೆ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ.
Pic credit - instagram
ಕನ್ನಡದ ಜೊತೆಗೆ ಪರಭಾಷೆಯಿಂದಲೂ ಆಶಿಕಾಗೆ ಅವಕಾಶಗಳು ಸಿಗುತ್ತಿವೆ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಆಶಿಕಾರನ್ನು 24 ಲಕ್ಷ ಜನರು ಫಾಲೋ ಮಾಡುತ್ತಾರೆ.
Pic credit - instagram
ಬಣ್ಣದ ಲೋಕದಲ್ಲಿ ಆಶಿಕಾ ರಂಗನಾಥ್ ಅವರು ಬ್ಯುಸಿ ನಟಿ ಆಗಿದ್ದಾರೆ.
Pic credit - instagram