ಕಾನ್ ಚಿತ್ರೋತ್ಸವದಲ್ಲಿ ಕಂಗೊಳಿಸಿದ ಕನ್ನಡತಿ ಪ್ರಣಿತಾ ಸುಭಾಷ್.

22 May 2025

Pic credit - instagram

Author: Madankumar

ಪ್ರಣಿತಾ ಸುಭಾಷ್ ಅವರಿಗೆ ಕಾನ್ ಫಿಲ್ಮ್ ಫೆಸ್ಟ್​ ತೆರಳುವ ಚಾನ್ಸ್ ಸಿಕ್ಕಿದೆ.

ಅಪರೂಪದ ಚಾನ್ಸ್

Pic credit - instagram

ಪ್ರತಿಷ್ಠಿತ ಕಾನ್ ಚಿತ್ರೋತ್ಸವಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಇದೆ.

ವಿಶ್ವ ಪ್ರಸಿದ್ಧ ಇವೆಂಟ್

Pic credit - instagram

ವಿವಿಧ ದೇಶದ ಸೆಲೆಬ್ರಿಟಿಗಳು ಈ ಸಿನಿಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಸೆಲೆಬ್ರಿಟಿಗಳ ದಂಡು

Pic credit - instagram

ಕನ್ನಡತಿಯರಾದ ಪ್ರಣಿತಾ, ದಿಶಾ ಮದನ್ ಅವರಿಗೆ ಈ ಅವಕಾಶ ಸಿಕ್ಕಿದೆ.

ಕನ್ನಡತಿಯರು

Pic credit - instagram

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರಣಿತಾ ಸುಭಾಷ್.

ಖ್ಯಾತ ಹೀರೋಯಿನ್

Pic credit - instagram

ಗುಲಾಬಿ ಬಣ್ಣದ ಆಕರ್ಷಕ ಡ್ರೆಸ್ ಧರಿಸಿ ಪ್ರಣಿತಾ ಸುಭಾಷ್ ಕಂಗೊಳಿಸಿದರು.

ಗುಲಾಬಿ ದಿರಿಸು

Pic credit - instagram

ಚಿತ್ರೋತ್ಸವದ ಪ್ರಯುಕ್ತ ನಡೆದ ಸಂವಾದದಲ್ಲಿ ಸಹ ಪ್ರಣಿತಾ ಭಾಗಿಯಾದರು.

ಸಂವಾದದಲ್ಲಿ..

Pic credit - instagram

ಪ್ರಣಿತಾ ಸುಭಾಷ್ ಹಾಗೂ ಅವರ ಅಭಿಮಾನಿಗಳಿಗೆ ಇದು ಹೆಮ್ಮೆಯ ಸಂಗತಿ.

ಹೆಮ್ಮೆಯ ಸಂಗತಿ

Pic credit - instagram