08 May 2025
Pic credit - instagram
Author: Madankumar
ರಾಗಿಣಿ ದ್ವಿವೇದಿ ನಟನೆಯ ಹೊಸ ಸಿನಿಮಾ ‘ಜಾವ’ ಅನೌನ್ಸ್ ಆಗಿದೆ.
Pic credit - instagram
ನಟ ರಾಜವರ್ಧನ್ ಜೊತೆ ಈ ಸಿನಿಮಾದಲ್ಲಿ ರಾಗಿಣಿ ನಟಿಸುತ್ತಿದ್ದಾರೆ.
Pic credit - instagram
ರಾಗಿಣಿ ರಿಯಲ್ ಬದುಕಿಗೂ ಈ ಸಿನಿಮಾ ಕಥೆಗೂ ಸಾಮ್ಯತೆ ಇದೆಯಂತೆ.
Pic credit - instagram
‘ನನ್ನ ಬದುಕಿನಲ್ಲಿ ಪಾಸಿಟಿವ್, ನೆಗೆಟಿವ್ ಎಲ್ಲ ಇದೆ’ ಎಂದ ರಾಗಿಣಿ.
Pic credit - instagram
‘ಜಾವ’ ಸಿನಿಮಾದ ಪಾತ್ರ ಕೂಡ ಅದೇ ರೀತಿ ಎಂದಿದ್ದಾರೆ ರಾಗಿಣಿ.
Pic credit - instagram
ಚಿತ್ರದ ಪಾತ್ರ ಹಾಗೂ ರಾಗಿಣಿ ರಿಯಲ್ ವ್ಯಕ್ತಿತ್ವಕ್ಕೆ ಹೋಲಿಕೆ ಇದೆಯಂತೆ.
Pic credit - instagram
ಇಂಥ ಪಾತ್ರ ಸಿಕ್ಕಿದ್ದಕ್ಕೆ ರಾಗಿಣಿ ದ್ವಿವೇದಿ ಅವರಿಗೆ ಬಹಳ ಖುಷಿ ಇದೆ.
Pic credit - instagram
ಕನ್ನಡ ಮಾತ್ರವಲ್ಲದೇ ಪರಭಾಷೆ ಸಿನಿಮಾಗಳಲ್ಲೂ ರಾಗಿಣಿ ನಟನೆ.
Pic credit - instagram