08 August 2025
Pic credit - instagram
Author: Madankumar
ಹಬ್ಬದ ಖುಷಿಯಲ್ಲಿ ಬಗೆಬಗೆಯ ಆಭರಣ ಧರಿಸಿದ ರಾಗಿಣಿ ದ್ವಿವೇದಿ.
Pic credit - instagram
ಕೇಸ್ ಚಿಂತೆ ಮರೆತು ಸಂಭ್ರಮದಿಂದ ಹಬ್ಬ ಮಾಡಿದ ಪವಿತ್ರಾ ಗೌಡ.
Pic credit - instagram
ಸೋನು ಗೌಡ ಸಡಗರದಿಂದ ಹಬ್ಬ ಮಾಡಿ ಫೋಟೋ ಹಂಚಿಕೊಂಡಿದ್ದಾರೆ.
Pic credit - instagram
ಅಭಿಮಾನಿಗಳಿಗೆ ವರಮಹಾಲಕ್ಷ್ಮಿ ಹಬ್ಬದ ಶುಭ ಕೋರಿದ ಕಾರುಣ್ಯ ರಾಮ್.
Pic credit - instagram
ನಟಿ ನಮ್ರತಾ ಗೌಡ ಅವರ ಮನೆಯಲ್ಲೂ ಹಬ್ಬದ ಸಂಭ್ರಮ ಜೋರಾಗಿದೆ.
Pic credit - instagram
ಹಬ್ಬದ ಖುಷಿಯಲ್ಲಿ ಸೀರೆ ಧರಿಸಿ ನಗು ಚೆಲ್ಲಿದ ಅಮೃತಾ ಅಯ್ಯಂಗಾರ್.
Pic credit - instagram
ಬಿಗ್ ಬಾಸ್ ಬೆಡಗಿ ಮೋಕ್ಷಿತಾ ಪೈ ಮನೆಯಲ್ಲಿ ಹೀಗಿತ್ತು ಹಬ್ಬದ ಆಚರಣೆ.
Pic credit - instagram
ವರಮಹಾಲಕ್ಷ್ಮಿ ಹಬ್ಬದ ಸಡಗರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ.
Pic credit - instagram