ನಿವೇದಿತಾ ಗೌಡ ಮತ್ತು ಸೀರೆ: ಇದು ಸೂಪರ್ ಕಾಂಬಿನೇಷನ್.

19 August 2025

Pic credit - instagram

Author: Madankumar

ಸುರ ಸುಂದರಿ ನಿವೇದಿತಾ ಗೌಡ ಅವರ ಹೊಸ ಫೋಟೋಗಳು.

ಸುರ ಸುಂದರಿ

Pic credit - instagram

ಸೀರೆ ಧರಿಸಿದ ನಿವೇದಿತಾ ಗೌಡ ಅವರ ಸಖತ್ತಾಗಿ ಮಿಂಚಿದ್ದಾರೆ.

ಸೀರೆಯಲ್ಲಿ..

Pic credit - instagram

ನಿವೇದಿತಾ ಅವರ ಈ ಗೆಟಪ್​ ನೋಡಿದ ಫ್ಯಾನ್ಸ್ ಹೊಗಳಿದ್ದಾರೆ.

ಫ್ಯಾನ್ಸ್ ಹೊಗಳಿಕೆ

Pic credit - instagram

ಸೀರೆ ಧರಿಸಿದರೂ ಕೂಡ ಗ್ಲಾಮರಸ್ ಆಗಿ ಕಾಣ್ತಾರೆ ನಿವೇದಿತಾ.

ಆದ್ರೂ ಗ್ಲಾಮರ್

Pic credit - instagram

ಹಲವು ಬಗೆಯ ರೀಲ್ಸ್ ಮೂಲಕ ನಿವೇದಿತಾ ಗಮನ ಸೆಳೆಯುತ್ತಾರೆ.

ರೀಲ್ಸ್​ ಮೂಲಕ

Pic credit - instagram

ಕಮೆಂಟ್​​​ಗಳ ಮೂಲಕ ನಿವೇದಿತಾ ಗೌಡ ಅವರ ಅಂದ ಹೊಗಳಲಾಗಿದೆ.

ಕಮೆಂಟ್​​ಗಳು

Pic credit - instagram

ನಿವೇದಿತಾ ಅವರ ಇಂಥ ಫೋಟೋಗಳು ತುಂಬಾ ವೈರಲ್ ಆಗ್ತವೆ.

ತುಂಬಾ ವೈರಲ್

Pic credit - instagram

ನಿವೇದಿತಾಗೆ ಇನ್​ಸ್ಟಾಗ್ರಾಮ್​​ನಲ್ಲಿ 22 ಲಕ್ಷ ಫಾಲೋವರ್ಸ್​ ಇದ್ದಾರೆ.

ಅಭಿಮಾನಿಗಳು

Pic credit - instagram