ಕೆಲಸದ ಬ್ಯುಸಿ ನಡುವೆಯೂ ಹಬ್ಬ ಮಾಡಿ ಖುಷಿಪಟ್ಟ ರಿಷಬ್ ಶೆಟ್ಟಿ.

10 August 2025

Pic credit - instagram

Author: Madankumar

ರಿಷಬ್ ಶೆಟ್ಟಿ ಕುಟುಂಬದವರು ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ.

ರಿಷಬ್ ಫ್ಯಾಮಿಲಿ

Pic credit - instagram

ವರಮಹಾಲಕ್ಷ್ಮಿ ಹಬ್ಬದಲ್ಲಿ ಭಾಗಿಯಾದ ಸ್ಟಾರ್ ನಟ ರಿಷಬ್ ಶೆಟ್ಟಿ.

ವರಮಹಾಲಕ್ಷ್ಮಿ

Pic credit - instagram

ದೇವರ ಪೂಜೆಯಲ್ಲಿ ತೊಡಗಿರುವ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ.

ಪ್ರಗತಿ ಶೆಟ್ಟಿ

Pic credit - instagram

ಸಾಂಪ್ರದಾಯಿಕ ಉಡುಗೆ ಧರಿಸಿದ ರಿಷಬ್ ಶೆಟ್ಟಿ ಪುತ್ರ ರಣ್ವಿತ್ ಶೆಟ್ಟಿ.

ಮಗನ ಖುಷಿ

Pic credit - instagram

ತುಳಸಿಗೆ ಪೂಜೆ ಮಾಡಿದ ರಿಷಬ್ ಪತ್ನಿ ಹಾಗು ಮುದ್ದಿನ ಮಗಳು.

ತುಳಸಿ ಪೂಜೆ

Pic credit - instagram

ಎಲ್ಲ ಹಬ್ಬವನ್ನು ಸಡಗರದಿಂದ ಆಚರಿಸುವ ರಿಷಬ್ ಶೆಟ್ಟಿ ಕುಟುಂಬ.

ಸಡಗರದಿಂದ

Pic credit - instagram

ಸಿನಿಮಾ ಕೆಲಸಗಳ ನಡುವೆಯೂ ಫ್ಯಾಮಿಲಿಗೆ ಟೈಮ್ ಕೊಟ್ಟ ರಿಷಬ್.

ಫ್ಯಾಮಿಲಿ ಟೈಮ್

Pic credit - instagram

ಕಾಂತಾರ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ.

ಪ್ಯಾನ್ ಇಂಡಿಯಾ

Pic credit - instagram