Pic credit - Instagram

Author: Rajesh Duggumane

‘ಕರಾವಳಿ’ ಚಿತ್ರದಲ್ಲಿ ನಟಿಸಿರೋ ಸುಷ್ಮಿತಾ ಭಟ್ ಯಾರು ಗೊತ್ತಾ?

24 July 2026

ಸುಷ್ಮಿತಾ ಭಟ್ 

ಸುಷ್ಮಿತಾ ಭಟ್ ಅವರು ‘ಕರಾವಳಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರದ್ದು ಪ್ರಬುದ್ಧ ಪಾತ್ರ. 

ಪತ್ನಿ ಪಾತ್ರ 

ರಾಜ್ ಬಿ. ಶೆಟ್ಟಿ ಅವರ ಪತ್ನಿ ಪಾತ್ರದಲ್ಲಿ ಸುಷ್ಮಿತಾ ಭಟ್ ಅವರು ನಟಿಸಿದ್ದಾರೆ ಎಂಬುದು ವಿಶೇಷ. 

ಭೂಮಿ ಪಾತ್ರ 

ಭೂಮಿ ಹೆಸರಿನ ಪಾತ್ರವನ್ನು ಮಾಡಿದ್ದಾರೆ ಸುಷ್ಮಿತಾ ಭಟ್. 

ತುಳಸಿ ಸಾಂಗ್ 

ಇತ್ತೀಚೆಗೆ ರಿಲೀಸ್ ಆಗಿ ಟ್ರೆಂಡ್ ಸೃಷ್ಟಿ ಮಾಡಿದ್ದ ತುಳಸಿ ಸಾಂಗ್ ಅಲ್ಲಿ ಸುಷ್ಮಿತಾ ಭಟ್ ನಟಿಸಿದ್ದರು. 

ಸಾಕಷ್ಟು ಜನಪ್ರಿಯತೆ 

ಈ ಹಾಡು ಸಾಕಷ್ಟು ಜನಪ್ರಿಯತೆ ನೀಡಿದೆ. ಈ ಹಾಡಿನಿಂದ ಅವರು ಭಾರೀ ಮೆಚ್ಚುಗೆ ಪಡೆದಿದ್ದಾರೆ. 

ಡ್ಯಾನ್ಸರ್ 

ಸುಷ್ಮಿತಾ ಭಟ್ ಅವರು ಒಳ್ಳೆಯ ಡ್ಯಾನ್ಸರ್. ಅವರು ಭರತನಾಟ್ಯ ಕೂಡ ಮಾಡುತ್ತಾರೆ. 

ಮತ್ತಷ್ಟು ಆಫರ್ 

ಮತ್ತಷ್ಟು ಆಫರ್ ಅವರನ್ನು ಹುಡುಕಿ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬ ಮಾತು ಕೇಳಿ ಬಂದಿದೆ.