Pic credit - Instagram

Author: Rajesh Duggumane

19 July 2025

ಮಗುವಿನ ನಿರೀಕ್ಷೆಯಲ್ಲಿರುವ ಕೌಸ್ತುಭಾ ಹೊಸ ಫೋಟೋಶೂಟ್ 

ಕೌಸ್ತುಭಾ ಮಣಿ 

ಕೌಸ್ತುಭಾ ಮಣಿ ಅವರು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರು ಹೊಸ ಫೋಟೋಶೂಟ್ ಒಂದನ್ನು ಮಾಡಿಸಿದ್ದಾರೆ. 

ವೈರಲ್ ಆಯ್ತು

ಸದ್ಯ ಈ ಫೋಟೋಶೂಟ್ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ. 

ಕನ್ನಡದ ನಟಿ 

ಕೌಸ್ತುಭಾ ಅವರು ಕನ್ನಡ ಕಿರುತೆರೆ ನಟಿ. ಅವರಿಗೆ ಕಿರುತೆರೆ ಲೋಕದಲ್ಲಿ ಸಾಕಷ್ಟು ಬೇಡಿಕೆ ಇದೆ. 

ನಟನೆಯಿಂದ ದೂರ 

ಕೌಸ್ತುಭಾ ಅವರು ವಿವಾಹದ ಬಳಿಕ ನಟನೆಯಿಂದ ದೂರ ಆಗಿದ್ದಾರೆ. ಅವರು ಸದ್ಯ ಕುಟುಂಬದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. 

ಸುಂದರಿ

ಕೌಸ್ತುಭ ಸೌಂದರ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಅವರ ಅಭಿಮಾನಿ ಬಳಗ ತುಂಬಾನೇ ದೊಡ್ಡದಿದೆ. 

ಸಿದ್ಧಾಂತ್ ಸತೀಶ್ 

ಸಿದ್ಧಾಂತ್ ಸತೀಶ್ ಅವರನ್ನು ಕೌಸ್ತುಭಾ ವಿವಾಹ ಆದರು. ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. 

ಶೀಘ್ರವೇ ಜನನ 

ಕೌಸ್ತುಭಾಗೆ ಶೀಘ್ರವೇ ಮಗು ಜನಿಸುವ ನಿರೀಕ್ಷೆ ಇದೆ. ಈ ಸುದ್ದಿಗಾಗಿ ಫ್ಯಾನ್ಸ್ ಕಾಯುತ್ತಾ ಇದ್ದಾರೆ. 

ಕಂಬ್ಯಾಕ್ ಯಾವಗ? 

ಕೌಸ್ತುಭಾ ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಯಾವಾಗ ಮಾಡುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.