Pic credit - Instagram

Author: Rajesh Duggumane

ದೊಡ್ಡ ತ್ಯಾಗ ಮಾಡಿದ ಕಾವ್ಯಾ ಶೈವ; ಎಲ್ಲರ ಮೆಚ್ಚುಗೆ 

11 Dec 2025

ಕಾವ್ಯಾ ಶೈವ 

ಕಾವ್ಯಾ ಶೈವ ಅವರು ಈ ವಾರ ದೊಡ್ಡ ಚಾಲೆಂಜ್​ನ ಸ್ವೀಕರಿಸಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದರು. 

ಕೂದಲಿಗೆ ಬಣ್ಣ 

ತಮ್ಮ ಅಂದವಾದ ಕೂದಲಿಗೆ ಸ್ಪ್ರೇ ಹೊಡೆದುಕೊಳ್ಳಲು ಕಾವ್ಯಾ ಶೈವ ಅವರು ಒಪ್ಪಿಕೊಂಡರು. 

ಚಾಲೆಂಜ್​ನ ಭಾಗ 

ಚಾಲೆಂಜ್​ನ ಭಾಗವಾಗಿ ಕಾವ್ಯಾ ಶೈವ ಅವರು ಈ ಚಾಲೆಂಜ್​ನ ಸ್ವೀಕರಿಸಿದರು ಅನ್ನೋದು ವಿಶೇಷ. 

ಚಿನ್ನದ ಬಣ್ಣ 

ಚಿನ್ನದ ಬಣ್ಣದ ಕೂದಲಿನಲ್ಲಿ  ಕಾವ್ಯಾ ಶೈವ ಅವರು ಗಮನ ಸೆಳೆಯುತ್ತಾ ಇದ್ದಾರೆ. 

ಸುಲಭವಿಲ್ಲ.. 

ಈ ಕೂದಲ ಬಣ್ಣ ತೆಗೆಯೋದು ಅಷ್ಟು ಸುಲಭದಲ್ಲಿ ಇಲ್ಲ ಎಂಬುದು ಅನೇಕರ ಊಹೆ. 

ಕೂದಲು ಮುಖ್ಯ 

ನಟಿಯಾದವರಿಗೆ ಕೂದಲು ತುಂಬಾನೇ ಮುಖ್ಯ. ಅವರ ಕೇಶಕ್ಕೆ ತೊಂದರೆ ಉಂಟಾಗುವ ಭಯ ಫ್ಯಾನ್ಸ್​ಗೆ ಕಾಡಿದೆ. 

ಫಿನಾಲೆ 

ಕಾವ್ಯಾ ಶೈವ ಅವರು ಫಿನಾಲೆ ತಲುಪೋ ಎಲ್ಲ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಾ ಇದೆ.